ಕೇಂದ್ರ ಸಚಿವ ಸಂಪುಟದಲ್ಲಿ  4 ಜಿಎಸ್ಟಿ ಮಸೂದೆಗೆ ಇಂದು ಅನುಮೋದನೆ ಸಿಕ್ಕಿದೆ. ಇದು ಸರ್ಕಾರದ ಸುಧಾರಣಾ ನೀತಿಯನ್ನು ಉತ್ತೇಜಿಸುವಲ್ಲಿ ಸಹಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟಿಸಿದ್ದಾರೆ.

ನವದೆಹಲಿ (ಮಾ.20):ಕೇಂದ್ರ ಸಚಿವ ಸಂಪುಟದಲ್ಲಿ 4 ಜಿಎಸ್ಟಿ ಮಸೂದೆಗೆ ಇಂದು ಅನುಮೋದನೆ ಸಿಕ್ಕಿದೆ. ಇದು ಸರ್ಕಾರದ ಸುಧಾರಣಾ ನೀತಿಯನ್ನು ಉತ್ತೇಜಿಸುವಲ್ಲಿ ಸಹಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟಿಸಿದ್ದಾರೆ.

ಪ್ರಧಾನಿನ ನೇತೃತ್ವದ ಸಂಪುಟವು 4 ಜಿಎಸ್ಟಿಗೆ ಅನುಮೋದನೆ ನೀಡಿದೆ.ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ 2017 (ಸಿಜಿಎಸ್ಟಿ), ಇಂಟಿಗ್ರೆಟೆಡ್ ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ 2017, ದಿ ಯೂನಿಯನ್ ಟೆರಿಟರಿ ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ 2017, ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ ಗೆ ಇಂದು ಅನುಮೋದನೆ ನೀಡಲಾಗಿದೆ.

Scroll to load tweet…