ಬೆಂಗಳೂರು[ಜು. 06] ರಾಜೀನಾಮೆ ನೀಡಿರುವ 14 ರಲ್ಲಿ 10 ಜನ ಶಾಸಕರು ಮುಂಬೈ ಹಾರಿದ್ದರೆ ಉಳಿದ ನಾಲ್ಕು ಜನ ಬೆಂಗಳೂರಿನಲ್ಲೇ ಇದ್ದಾರೆ.

ಮುಂಬೈಗೆ ಹಾರಿದವರ ಪಟ್ಟಿ

1. ರಮೇಶ್ ಜಾರಕಿಹೊಳಿ-ಗೋಕಾಕ್ ಶಾಸಕ[ಕಾಂಗ್ರೆಸ್]

2. ಶಿವರಾಮ ಹೆಬ್ಬಾರ್-ಯಲ್ಲಾಪುರ ಶಾಸಕ [ಕಾಂಗ್ರೆಸ್]

3. ಪ್ರತಾಪ್ ಗೌಡ ಪಾಟೀಲ್ -ಮಸ್ಕಿ [ಕಾಂಗ್ರೆಸ್]

4. ಎಸ್.ಟಿ.ಸೋಮಶೇಖರ್-ಯಶವಂತಪುರ[ಕಾಂಗ್ರೆಸ್]

ಸಂಧಾನಕ್ಕೆ ಬಂದ ಗೋಪಾಲನ ಮುಂದೆ ಉಳಿದಿರುವ ಒಂದೇ ಆಯ್ಕೆ!

5. ಭೈರತಿ ಬಸವರಾಜ್-ಕೆಆರ್ ಪುರ[ಕಾಂಗ್ರೆಸ್]

6. ಬಿ.ಸಿ.ಪಾಟೀಲ್-ಹಿರೇಕೆರೂರು[ಕಾಂಗ್ರೆಸ್]

7. ಮಹೇಶ್ ಕುಮಟಳ್ಳಿ-ಅಥಣಿ [ಕಾಂಗ್ರೆಸ್]

8. ಎಚ್‌.ವಿಶ್ವನಾಥ್-ಹುಣಸೂರು[ಜೆಡಿಎಸ್]

9. ಗೋಪಾಲಯ್ಯ-ಮಹಾಲಕ್ಷ್ಮೀ ಲೇಔಟ್[ಜೆಡಿಎಸ್]

10. ನಾರಾಯಣ ಗೌಡ-ಕೆಆರ್ ಪೇಟೆ[ಜೆಡಿಎಸ್]