ಕಾಂಗ್ರೆಸ್'ನ ವಂಶಪಾರಂಪರ್ಯ ನಾಯಕತ್ವದಲ್ಲಿ ಯಾರೊಬ್ಬರೂ ಹಸ್ತಕ್ಷೇಪ ಮಾಡುವುದನ್ನು ಪಕ್ಷ ಇಷ್ಟಪಡುವುದಿಲ್ಲವೆಂದು ಎಸ್. ಎಂ ಕೃಷ್ಣ ಆರೋಪಿಸಿದ್ದಾರೆ.

ನವದೆಹಲಿ (ಮಾ.14): ಕಾಂಗ್ರೆಸ್'ನ ವಂಶಪಾರಂಪರ್ಯ ನಾಯಕತ್ವದಲ್ಲಿ ಯಾರೊಬ್ಬರೂ ಹಸ್ತಕ್ಷೇಪ ಮಾಡುವುದನ್ನು ಪಕ್ಷ ಇಷ್ಟಪಡುವುದಿಲ್ಲವೆಂದು ಎಸ್. ಎಂ ಕೃಷ್ಣ ಆರೋಪಿಸಿದ್ದಾರೆ.

ಪಕ್ಷದಲ್ಲಿ ವಂಶಪಾರಂಪರ್ಯ ನಾಯಕತ್ವವಿದ್ದು ನನ್ನ ನಾಯಕತ್ವದ ಅಗತ್ಯ ಕಾಂಗ್ರೆಸ್ ಗಿಲ್ಲ. ನಾನು ದೆಹಲಿಗೆ ತೆರಳಲಿದ್ದು ಮುಂದಿನ ರಾಜಕೀಯ ನಡೆ ಏನಾಗುತ್ತೆ ಅಂತ ನೋಡೋಣ ಎಂದು ಮಾಧ್ಯಮಗಳನ್ನುದ್ದೇಶಿಸಿ ಹೇಳಿದರು.