ಲಿಂಗಾಯತ ಧರ್ಮದ ಬಳಿಕ ಬ್ರಾಹ್ಮಣ ಪ್ರತ್ಯೇಕ ಧರ್ಮಕ್ಕೆ ಆಗ್ರಹ

First Published 21, Mar 2018, 11:47 AM IST
Brahmins Need Separate Community
Highlights
  • ಲಿಂಗಾಯತ ಪ್ರತ್ಯೇ ಧರ್ಮ ಮಾಡಲು ರಾಜ್ಯ ಸಮ್ಮತಿ ನೀಡಿದ ಬೆನ್ನಲ್ಲೇ ಇದೀಗ ಬ್ರಾಹ್ಮಣ ಪ್ರತ್ಯೇಕ ಧರ್ಮಕ್ಕೆ ಆಗ್ರಹ ಕೇಳಿ ಬಂದಿದೆ.

ಬ್ರಾಹ್ಮಣರು ತಮ್ಮದೇ ಆದ ಗ್ರಂಥಗಳು, ಪದ್ಧತಿ, ಸಂಪ್ರದಾಯಗಳು ಹಾಗೂ ಆಚರಣೆಗಳನ್ನು ಹೊಂದಿದ್ದು, ಇವು ಹಿಂದು ಧರ್ಮಕ್ಕಿಂತ ಭಿನ್ನ. ಹೀಗಾಗಿ ಕೇಂದ್ರದ ಬಿಜೆಪಿ ಸರ್ಕಾರ ಬ್ರಾಹ್ಮಣರನ್ನು ಪ್ರತ್ಯೇಕ ಧರ್ಮ ಎಂದು ಘೋಷಿಸಬೇಕು

ಕೆಪಿಸಿಸಿ ಮುಖಂಡ ಜಕ್ಕಪ್ಪನವರ್ 

 

loader