100ರಲ್ಲಿ ಮೂರು ಮಕ್ಕಳು ನೈಸರ್ಗಿಕ ಕಾರಣಗಳಿಂದ ಹಿಜಡಾಗಳಾದರೆ, ಉಳಿದ 97 ಮಕ್ಕಳು ಪೋಷಕರ ಔಷಧಿ ಸೇವನೆಯಿಂದ ಹಿಜಡಾಗಳಾಗುತ್ತಿದ್ದಾರೆ.
ನವದೆಹಲಿ: ಪುತ್ರ ಸಂತಾನ ಪಡೆಯಬೇಕೆಂಬ ಹಂಬಲದಿಂದ ನಕಲಿ ವೈದ್ಯರಿಂದ ಔಷಧಿ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಹುಟ್ಟುವ ಮಕ್ಕಳ ಜನನಾಂಗದ ಮೇಲೆ ಪ್ರಭಾವ ಬೀರತ್ತಿದ್ದು, ಮಕ್ಕಳು ಹಿಜಡಾಗಳಾಗಿ ಜನಿಸುತ್ತಿದ್ದಾರೆ ಎಂದು ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ವಿನಯ್ ಪಿ.ಸಹಸ್ರಬುದ್ಧೆ ಕಳವಳ ವ್ಯಕ್ತಪಡಿಸಿದ್ದಾರೆ. 100ರಲ್ಲಿ ಮೂರು ಮಕ್ಕಳು ನೈಸರ್ಗಿಕ ಕಾರಣಗಳಿಂದ ಹಿಜಡಾಗಳಾದರೆ, ಉಳಿದ 97 ಮಕ್ಕಳು ಪೋಷಕರ ಔಷಧಿ ಸೇವನೆಯಿಂದ ಹಿಜಡಾಗಳಾಗುತ್ತಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.
epaper.kannadaprabha.in
(ಫೋಟೋದಲ್ಲಿರುವುದು ಹಿಜಡಾವೊಬ್ಬರ ಪ್ರಾತಿನಿಧಿಕ ಚಿತ್ರ)
