Asianet Suvarna News Asianet Suvarna News

(ವಿಡಿಯೋ)ವಾಹನ ಸವಾರರೇ ಪೆಟ್ರೋಲ್ ತುಂಬಿಸಿಕೊಳ್ಳುವಾಗ ಎಚ್ಚರ

ಆದರೆ ಇದೀಗ ಬಂಕ್ ನಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಗಳು ಬೆಂಕಿ ಯಾಕೆ ಹೊತ್ತಿಕೊಂಡಿತು ಎನ್ನುವುದು ಬಿಚ್ಚಿಟ್ಟಿದೆ.

Bike Fire after fill petrol

ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ಪೆಟ್ರೋಲ್ ಬಂಕ್ ನಲ್ಲಿ ನ.25 ರಂದು ವ್ಯಕ್ತಿಯೊಬ್ಬ ತನ್ನ ಬೈಕ್ ಗೆ ಪೆಟ್ರೋಲ್ ಫಿಲ್ ಮಾಡಿಸಿಕೊಳ್ಳುತ್ತಿರುವಾಗ ಬೆಂಕಿ ಹತ್ತಿಕೊಂಡಿತ್ತು. ನಂತರ ಪೆಟ್ರೋಲ್ ಫಿಲ್ಲಿಂಗ್ ಮಷಿನ್ ಗೂ ಆವರಿಸಿ ಸುಟ್ಟು ಕರಕಲಾಗಿತ್ತು. ಬೆಂಕಿ ಹತ್ತಲು ಏನು ಕಾರಣ ಎನ್ನುವುದು ನಿಗೂಢವಾಗಿಯೇ ಉಳಿದಿತ್ತು. ಆದರೆ ಇದೀಗ ಬಂಕ್ ನಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಗಳು ಬೆಂಕಿ ಯಾಕೆ ಹೊತ್ತಿಕೊಂಡಿತು ಎನ್ನುವುದು ಬಿಚ್ಚಿಟ್ಟಿದೆ. ಬೈಕ್'ನಲ್ಲಿ ಬರುವ ವ್ಯಕ್ತಿ ಪೆಟ್ರೋಲ್ ತುಂಬಿಸಿಕೊಂಡು ಟ್ಯಾಂಕ್ ಡಕ್ಕನ್ ಬಂದ್ ಮಾಡಿ ಬೈಕ್ ಸ್ಟ್ರಾರ್ಟ್ ಮಾಡಿದ ತಕ್ಷಣವೇ ಬೈಕಗೆ ಬೆಂಕಿ ಹೊತ್ತಿಕೊಂಡಿದೆ. ಹಾಗಾಗಿ ಇದು ಬೈಕ್ ಇಂಜಿನ್ ನಲ್ಲಿರುವ ದೋಷ ಎನ್ನಲಾಗುತ್ತಿದೆ.

 

Latest Videos
Follow Us:
Download App:
  • android
  • ios