Asianet Suvarna News Asianet Suvarna News

ಭೂಪಾಲ್-ಉಜ್ಜಯಿನಿ ರೈಲು ಸ್ಪೋಟ ಪ್ರಕರಣ ಎನ್ ಐಎಗೆ ಹಸ್ತಾಂತರ

ಭೋಪಾಲ್-ಉಜ್ಜಯಿನಿ ರೈಲು ಸ್ಪೋಟಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಹಾಗೂ ಪ್ರಕರಣದ ಡೈರಿಯನ್ನು ಭಯೋತ್ಪಾದಕ ನಿಗ್ರಹ ದಳ ಎನ್ ಐಎಗೆ ಹಸ್ತಾಂತರಿಸಿದೆ.

Bhopal Ujjayini Train Blast ATS handover the case to NIA
  • Facebook
  • Twitter
  • Whatsapp

ನವದೆಹಲಿ (ಮಾ.15): ಭೋಪಾಲ್-ಉಜ್ಜಯಿನಿ ರೈಲು ಸ್ಪೋಟಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಹಾಗೂ ಪ್ರಕರಣದ ಡೈರಿಯನ್ನುಭಯೋತ್ಪಾ ನಿಗ್ರಹ ದಳ ಎನ್ ಐಎಗೆ ಹಸ್ತಾಂತರಿಸಿದೆ.

ಭೂಪಾಲ್-ಉಜ್ಜಯಿನಿ ಬಾಂಬ್ ಸ್ಪೋಟಕ್ಕೂ ಐಎಸ್ ಐಎಸ್ ಗೂ ಸಂಬಂಧವನ್ನು ಪತ್ತೆ ಹಚ್ಚಲು ಪೊಲೀಸರು ವಿಫಲರಾಗಿದ್ದಾರೆ.

ಐಎಸ್ಐಎಸ್ ಗೂ ಈ ಸ್ಪೋಟಕ್ಕೂ ಸಂಬಂಧವಿದೆ ಎನ್ನಲು ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ದಲ್ಜೀತ್ ಚೌಧರಿ ಹೇಳಿದ್ದಾರೆ.

Follow Us:
Download App:
  • android
  • ios