ಅಮೇರಿಕಾ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿರುವ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮೊದಲ ಬಾರಿ ಉಪನ್ಯಾಸ ನೀಡುತ್ತಿದ್ದಾರೆ.

ನವದೆಹಲಿ (ಸೆ.21): ಅಮೇರಿಕಾ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿರುವ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮೊದಲ ಬಾರಿ ಉಪನ್ಯಾಸ ನೀಡುತ್ತಿದ್ದಾರೆ.

Add Asianetnews Kannada as a Preferred SourcegooglePreferred

ನ್ಯೂಯಾರ್ಕ್ ಟ್ರೇಡಿಂಗ್ ಕಂಪೆನಿ ವಿಚಾರ ಸಂಕಿರಣ ಆಯೋಜನೆ ಮಾಡಿದೆ. ಅಮೆರಿಕದ ಆರೋಗ್ಯ ಸೇವೆ ಉದ್ಯಮ ಕುರಿತು ವಿಚಾರ ಸಂಕಿರಣ ನಡೆಯಲಿದೆ. ವಿಚಾರ ಸಂಕಿರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಒಬಾಕ್ ಒಬಾಮ ಭಾಗಿಯಾಗಲಿದ್ದಾರೆ. ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಬಳಿಕ ಒಬಾಮ ನೀಡುತ್ತಿರುವ ಮೊದಲ ಉಪನ್ಯಾಸ ಇದಾಗಿದ್ದು ಒಂದು ಉಪನ್ಯಾಸ ನೀಡಲು ಬರೋಬ್ಬರಿ 2.5 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದಾರಂತೆ!