ಎಟಿಎಂ ಕಾರ್ಡ್​ ಬಳಕೆದಾರರೇ ಎಚ್ಚರ, ಈಗಾಗಲೇ 32 ಲಕ್ಷಕ್ಕೂ ಹೆಚ್ಚು ಎಟಿಎಂ ಕಾರ್ಡ್​ಗಳ ಪಾಸ್​ವರ್ಡ್​ ಕಳ್ಳತನವಾಗಿದೆ ಇವುಗಳಲ್ಲಿ ವೀಸಾ, ಮಾಸ್ಟರ್​ ಕಾರ್ಡ್​ಗಳ, ರುಪೇ ಮೊದಲಾದ ಕಾರ್ಡ್​ಗಳ ದುರ್ಬಳಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ವಿವಿಧ ಬ್ಯಾಂಕ್​'ಗಳ 32 ಲಕ್ಷ ಡೆಬಿಟ್ ಕಾರ್ಡ್​ಗಳನ್ನು ಸ್ಥಗಿತಗೊಳಿಸಿದ್ದು, ಕಾರ್ಡ್​'ಗಳ ಪಾಸ್​ವರ್ಡ್ ಬದಲಾಯಿಸಿಕೊಳ್ಳಲು ಬ್ಯಾಂಕ್ ತನ್ನ ಗ್ರಾಹರಿಗೆ ಸೂಚಿಸಿದೆ. ಯೆಸ್​ ಬ್ಯಾಂಕ್​ನ ಹಿಟಾಚಿ ಪೇಮೆಂಟ್ ಸರ್ವಿಸಸ್​​'ನಲ್ಲಿ ಕಾಣಿಸಿದ ಲೋಪದಿಂದಾಗಿ ಮಾಲ್​ವೇರ್ ಸಾಫ್ಟ್​ವೇರ್​ ಬಳಿಸಿ ಖದೀಮರು ಈ ಮಾಹಿತಿ ಕದ್ದಿದ್ದು, ಅಂ.ರಾ. ಡೆಬಿಟ್‌ ಕಾರ್ಡ್‌ಗಳಿಂದ ಚೀನಾದಲ್ಲಿ ಅನುಮಾನಾಸ್ಪದ ವಹಿವಾಟು ನಡೆಸಲಾಗುತ್ತಿದೆ. ಮಾಹಿತಿ ಸೋರಿಕೆಯಾದ ಡೆಬಿಟ್ ಕಾರ್ಡ್​'ಗಳನ್ನು ಬದಲಿಸಲು ಕೂಡಾ ಬ್ಯಾಂಕ್'ಗಳು ಮುಂದಾಗಿವೆ.

ನವದೆಹಲಿ(ಅ.21): ಎಟಿಎಂ ಕಾರ್ಡ್​ ಬಳಕೆದಾರರೇ ಎಚ್ಚರ, ಈಗಾಗಲೇ 32 ಲಕ್ಷಕ್ಕೂ ಹೆಚ್ಚು ಎಟಿಎಂ ಕಾರ್ಡ್​ಗಳ ಪಾಸ್​ವರ್ಡ್​ ಕಳ್ಳತನವಾಗಿದೆ ಇವುಗಳಲ್ಲಿ ವೀಸಾ, ಮಾಸ್ಟರ್​ ಕಾರ್ಡ್​ಗಳ, ರುಪೇ ಮೊದಲಾದ ಕಾರ್ಡ್​ಗಳ ದುರ್ಬಳಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ವಿವಿಧ ಬ್ಯಾಂಕ್​'ಗಳ 32 ಲಕ್ಷ ಡೆಬಿಟ್ ಕಾರ್ಡ್​ಗಳನ್ನು ಸ್ಥಗಿತಗೊಳಿಸಿದ್ದು, ಕಾರ್ಡ್​'ಗಳ ಪಾಸ್​ವರ್ಡ್ ಬದಲಾಯಿಸಿಕೊಳ್ಳಲು ಬ್ಯಾಂಕ್ ತನ್ನ ಗ್ರಾಹರಿಗೆ ಸೂಚಿಸಿದೆ.

ಯೆಸ್​ ಬ್ಯಾಂಕ್​ನ ಹಿಟಾಚಿ ಪೇಮೆಂಟ್ ಸರ್ವಿಸಸ್​​'ನಲ್ಲಿ ಕಾಣಿಸಿದ ಲೋಪದಿಂದಾಗಿ ಮಾಲ್​ವೇರ್ ಸಾಫ್ಟ್​ವೇರ್​ ಬಳಿಸಿ ಖದೀಮರು ಈ ಮಾಹಿತಿ ಕದ್ದಿದ್ದು, ಅಂ.ರಾ. ಡೆಬಿಟ್‌ ಕಾರ್ಡ್‌ಗಳಿಂದ ಚೀನಾದಲ್ಲಿ ಅನುಮಾನಾಸ್ಪದ ವಹಿವಾಟು ನಡೆಸಲಾಗುತ್ತಿದೆ. ಮಾಹಿತಿ ಸೋರಿಕೆಯಾದ ಡೆಬಿಟ್ ಕಾರ್ಡ್​'ಗಳನ್ನು ಬದಲಿಸಲು ಕೂಡಾ ಬ್ಯಾಂಕ್'ಗಳು ಮುಂದಾಗಿವೆ.

ಎಟಿಎಂಬಳಕೆದಾರರು ಏನು ಮಾಡಬೇಕು?

-ನಿಮ್ಮನಿಮ್ಮಡೆಬಿಟ್ಕಾರ್ಡ್ಪಾಸ್'ವರ್ಡ್'ಗಳನ್ನುತಕ್ಷಣಬದಲಾಯಿಸಿಕೊಳ್ಳಿ

-ನಿಮ್ಮಬ್ಯಾಂಕ್'ಎಟಿಎಂನಿಂದಷ್ಟೇಹಣಡ್ರಾಮಾಡಿಕೊಳ್ಳಿ

-ಬೇರೆಬ್ಯಾಂಕ್​'ಗಳಎಟಿಎಂಗಳನ್ನುತಾತ್ಕಾಲಿಕವಾಗಿಬಳಸಬೇಡಿ

-ತಕ್ಷಣಬ್ಯಾಂಕ್'ನವರನ್ನುಸಂಪರ್ಕಿಸಿ, ಡೆಬಿಟ್ಕಾರ್ಡ್ಮಾಹಿತಿಪಡೆದುಕೊಳ್ಳಿ

-ನಿಮ್ಮನಿಮ್ಮಡೆಬಿಟ್ಕಾರ್ಡ್ಪಾಸ್ವರ್ಡ್ಗಳನ್ನುತಕ್ಷಣಬದಲಾಯಿಸಿಕೊಳ್ಳಿ

-ಐಸಿಐಸಿಐ, ಯೆಸ್ಬ್ಯಾಂಕ್, ಹೆಚ್ಡಿಎಫ್ಸಿಗ್ರಾಹಕರುಎಚ್ಚರದಿಂದಿರಿ

-ತಮ್ಮ ಖಾತೆಯಲ್ಲಿ ತಮಗರಿವಿಲ್ಲದಂತೆ ವಹಿವಾಟು ನಡೆದಿರುವುದು ಗೊತ್ತಾದ ತಕ್ಷಣವೇ ಬ್ಯಾಂಕ್‌ ಸಿಬ್ಬಂದಿ ಗಮನಕ್ಕೆ ತರಬೇಕು. ಅಗತ್ಯಬಿದ್ದರೆ ಲಿಖಿತ ದೂರು ಸಲ್ಲಿಸಬೇಕು.

- ಭಾರಿ ಪ್ರಮಾಣದಲ್ಲಿ ಸುರಕ್ಷತೆ ಛೇದವಾದಾಗ ಒಂದು ಬಾರಿ ಖಾತೆಯಲ್ಲಿರುವ ಹಣ ಸುರಕ್ಷಿತವಾಗಿದೆಯೇ ಎಂಬುದನ್ನು ಎಟಿಎಂನಲ್ಲಿ ಅಥವಾ ಬ್ಯಾಂಕ್‌ನಲ್ಲಿ ಪರೀಕ್ಷಿಸಿಕೊಳ್ಳಬೇಕು.

ಇದನ್ನೂ ಓದಿ