ಸರ್ಕಾರ ಬಿದ್ದ ತಕ್ಷಣ ಜ್ಯೋತಿಷಿಯಿಂದ ಮತ್ತೊಂದು ಭವಿಷ್ಯ

Another news For Astrology
Highlights

ಕಾರ್ಣಿಕ ನುಡಿಯಲ್ಲಿ ಹೇಗೆ ಗೊಂದಲವಾಗಿತ್ತೊ‌ ಅದೇ ರೀತಿ ರಾಜಕಾರಣದಲ್ಲಿ ಈ ಬಾರಿ ಗೊಂದಲವಾಗಿದೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿನ  ಸುಕ್ಷೇತ್ರದಲ್ಲಿ ಗೊರವಯ್ಯ ನುಡಿದಿದ್ದಂತೆ ಪ್ರಸಕ್ತ ರಾಜಕೀಯ ವಿದ್ಯಾಮಾನಗಳು ನಡೆಯುತ್ತಿವೆ.

ಹಾವೇರಿ(ಮೇ.19): ಬಿಎಸ್'ವೈ ಸರ್ಕಾರ ಬಿದ್ದ ನಂತರ ಹೊಸ ಸರ್ಕಾರಕ್ಕೆ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. 
ಹಾವೇರಿಯ ಸತ್ಯವಾದ ಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿದಿದ್ದಾರೆ.   ಈ ಮೊದಲು ಸಮ್ಮಿಶ್ರ ಸರ್ಕಾರ ಉದಯ ಹಾಗೂ ದೊಡ್ಡ ಪಕ್ಷಕ್ಕೆ ಅನಾಹುತವಾಗುತ್ತದೆ ಎಂದು ನುಡಿದಿದ್ದ ಅವರು ಮುಂದಿನ ದಿನಗಳಲ್ಲಿ ಉತ್ತಮವಾಗಿ ಆಗಲಿದ್ದು ಉತ್ತರ ಕರ್ನಾಟಕದ ಜನರಲ್ಲಿ ಸಂತಸ ಮೂಡಲಿದೆ ಎಂದಿದ್ದಾರೆ.
ಕಾರ್ಣಿಕ ನುಡಿಯಲ್ಲಿ ಹೇಗೆ ಗೊಂದಲವಾಗಿತ್ತೊ‌ ಅದೇ ರೀತಿ ರಾಜಕಾರಣದಲ್ಲಿ ಈ ಬಾರಿ ಗೊಂದಲವಾಗಿದೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿನ ಸುಕ್ಷೇತ್ರದಲ್ಲಿ ಗೊರವಯ್ಯ ನುಡಿದಂತೆ ಪ್ರಸಕ್ತ ರಾಜಕೀಯ ವಿದ್ಯಾಮಾನಗಳು ನಡೆಯುತ್ತಿವೆ.

ದೇಶದ ಅತೀ ಕಡಿಮೆ ಅವಧಿಯ ಸಿಎಂ ಬಿಎಸ್'ವೈ ನಂ 2

ಸಂಭಾವ್ಯ ಸಚಿವರ ಪಟ್ಟಿ: ಯಾರಿಗೆ ಯಾವ ಖಾತೆ

loader