Asianet Suvarna News Asianet Suvarna News

ಸಂಭಾವ್ಯ ಸಚಿವರ ಪಟ್ಟಿ: ಯಾರಿಗೆ ಯಾವ ಖಾತೆ

ಬೆಂಗಳೂರು(ಮೇ.19): ಮೇ.21ರಂದು ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು ಸಂಭಾವ್ಯ ಸಚಿವರ ಪಟ್ಟಿ ಇಂತಿದೆ.

Coalition government Ministers Short List

ಬೆಂಗಳೂರು(ಮೇ.19): ಮೇ.21ರಂದು ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು ಸಂಭಾವ್ಯ ಸಚಿವರ ಪಟ್ಟಿ ಇಂತಿದೆ.

  1. ಹೆಚ್.ಡಿ.ಕುಮಾರಸ್ವಾಮಿ - ಮುಖ್ಯಮಂತ್ರಿ, ಹಣಕಾಸು ಖಾತೆ
  2. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ : ಆಡಳಿತ ಪಕ್ಷದ ನಾಯಕ
  3. ಉಪ ಮುಖ್ಯಮಂತ್ರಿ  ಹಾಗೂ ಗೃಹ ಖಾತೆ - ಡಾ.ಜಿ.ಪರಮೇಶ್ವರ್
  4. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ - ಎಚ್.ಕೆ.ಪಾಟೀಲ್
  5. ಲೋಕೋಪಯೋಗಿ ಖಾತೆ - ಎಚ್.ಡಿ.ರೇವಣ್ಣ,
  6. ಇಂಧನ ಖಾತೆ - ಡಿ.ಕೆ.ಶಿವಕುಮಾರ್, 
  7. ಬೃಹತ್ ಕೈಗಾರಿಕೆ ಖಾತೆ - ಎ.ಟಿ.ರಾಮಸ್ವಾಮಿ
  8. ಸಾರಿಗೆ ಖಾತೆ - ಆರ್.ರಾಮಲಿಂಗಾರೆಡ್ಡಿ
  9. ಸಣ್ಣ ನೀರಾವರಿ ಖಾತೆ - ಎಸ್.ಶಿವಲಿಂಗಪ್ಪ
  10. ಕಂದಾಯ ಖಾತೆ - ಶಾಮನೂರು ಶಿವಶಂಕರಪ್ಪ
  11. ಆರೋಗ್ಯ ಖಾತೆ - ಯು.ಟಿ.ಖಾದರ್
  12. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ - ಲಕ್ಷ್ಮಿ ಹೆಬ್ಬಾಳ್ಕರ್
  13. ಕೃಷಿ ಖಾತೆ - ಸಿ.ಎಸ್.ಪುಟ್ಟರಾಜು
  14. ಉನ್ನತ ಶಿಕ್ಷಣ ಖಾತೆ - ಎಚ್.ವಿಶ್ವನಾಥ್
  15. ನಗರಾಭಿವೃದ್ಧಿ ಖಾತೆ - ಕೆ.ಜೆ.ಜಾರ್ಜ್
  16. ಕ್ರೀಡಾ ಖಾತೆ - ಎಂ.ಕೃಷ್ಣಪ್ಪ
  17. ವಾರ್ತಾ ಮತ್ತು ಪ್ರಚಾರ ಖಾತೆ - ಕೃಷ್ಣ ಬೈರೇಗೌಡ
  18. ಸಮಾಜ ಕಲ್ಯಾಣ ಖಾತೆ - ಎನ್. ಮಹೇಶ್
  19. ಸಹಕಾರ ಖಾತೆ - ಜಿ.ಟಿ. ದೇವೇಗೌಡ
  20. ಪಶು ಸಂಗೋಪನಾ ಖಾತೆ - ಆರ್.ನರೇಂದ್ರ
Follow Us:
Download App:
  • android
  • ios