ಏರ್ ಏಷ್ಯಾದಿಂದ ರಜಾ ದಿನಗಳ ಆಫರ್

https://static.asianetnews.com/images/authors/b348a094-0bef-5801-a1f6-61e57071185f.jpg
First Published 2, Aug 2018, 10:55 AM IST
Air Asia uprades to find low rate flights
Highlights

ಏರ್‌ಏಷ್ಯಾ ತನ್ನ ಗ್ರಾಹಕರಿಗೆ ಅತಿ ಕಡಿಮೆ ಬೆಲೆಯ ವಿಮಾನಯಾನ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ

ಏರ್‌ಏಷ್ಯಾ ಬಿಗ್ ಸದಸ್ಯರು airasia.com ಅಥವಾ ಏರ್ ಏಷ್ಯಾ ಆ್ಯಪ್ ಮೂಲಕ ವಿಮಾನಗಳನ್ನು ನೇರವಾಗಿ ಕಾಯ್ದಿರಿಸಿದರೆ ತ್ವರಿತ ರಿಯಾಯಿತಿಗಳನ್ನು ಒಳಗೊಂಡು ಹಲವು ಸೌಲಭ್ಯಗಳನ್ನು ಪಡೆಯಬಹುದು.

ವೆಬ್‌ಸೈಟ್ airasia.com ಅಥವಾ ಏರ್‌ಏಷ್ಯಾ ಆ್ಯಪ್ ಮೂಲಕ ಮಾಡುವ ಎಲ್ಲ ಹೊಸ ಬುಕಿಂಗ್‌ಗಳಲ್ಲಿ ದೊಡ್ಡ ಪ್ರಮಾಣದ ಆಫರ್ ನೀಡುತ್ತಿರುವ ಕಂಪನಿ, ಲೋ-ಫೇರ್ ಫೈಂಡರ್‌ನಿಂದ ಅತ್ಯಂತ ಕಡಿಮೆ ದರ ಕಂಡುಕೊಳ್ಳಿರಿ ಎನ್ನುವ ಆಯ್ಕೆಯನ್ನು ನೀಡಿದೆ. ಇದರ ಅನ್ವಯ ಸದಸ್ಯರು ಲೋ-ಫೇರ್ ಫೈಂಡರ್‌ನಿಂದ ಉದ್ದೇಶಿತ ಪ್ರಯಾಣದ ದಿನಾಂಕ ಆಯ್ಕೆ ಮಾಡಿಕೊಳ್ಳುವ ಮೂಲಕ ಆಫರ್ ಗಳನ್ನು ತಿಳಿದುಕೊಳ್ಳಬಹುದು. ನೀವು ವಿಮಾನಯಾದಲ್ಲಿ ಆಸಕ್ತಿ ಹೊಂದಿದ್ದರೆ airasia.com ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮ ಪ್ರಯಾಣದ ದಿನಕ್ಕೆ ಇರುವ ಆಫರ್ ತಿಳಿಯಬಹುದು.

loader