Asianet Suvarna News Asianet Suvarna News

MeToo ಆರೋಪ: ಹೈಕೋರ್ಟ್​ ಮೆಟ್ಟಿಲೇರಿದ ಅರ್ಜುನ್​ ಸರ್ಜಾ

ನಟಿ ಶ್ರುತಿ ಹರಿಹರನ್ #MeToo ಆರೋಪ ವಿಚಾರವಾಗಿ  ಅರ್ಜುನ್​ ಸರ್ಜಾ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಇನ್ನಷ್ಟು ಇದರ ವಿವರ ಈ ಕೆಳಗಿನಂತಿದೆ.

Actor Arjun Sarja files a writ petition asking the High Court to quash the FIR against him
Author
Bengaluru, First Published Oct 30, 2018, 7:15 PM IST
  • Facebook
  • Twitter
  • Whatsapp

ಬೆಂಗಳೂರು,[ಅ.30]: ನಟಿ ಶ್ರುತಿ ಹರಿಹರನ್ #MeToo ಆರೋಪ ವಿಚಾರವಾಗಿ ಎಫ್ಐಆರ್ ರದ್ದು ಕೋರಿ ಅರ್ಜುನ್​ ಸರ್ಜಾ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. 

ತಮ್ಮ ವಿರುದ್ಧ ತಡವಾಗಿ ಸುಳ್ಳು ದೂರು ಸಲ್ಲಿಕೆಯಾಗಿದೆ. ಇದು ಸತ್ಯಕ್ಕೆ ದೂರವಾದ ಆರೋಪ. ಈ ಆರೋಪಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಕೇವಲ‌ ಪ್ರಚಾರಕ್ಕಾಗಿ ನಮ್ಮ ಮೇಲೆ‌ ಆರೋಪ ಮಾಡಲಾಗಿದೆ ಎಂದು ಎಫ್ಐಆರ್ ರದ್ದು ಹಾಗೂ ತನಿಖೆಗೆ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. 

ಹೊಸ ತಿರುವು ಪಡೆದುಕೊಂಡ ಅರ್ಜುನ್ ಸರ್ಜಾ-ಶೃತಿ ಹರಿಹರನ್ MeToo ರಂಪಾಟ

ಅರ್ಜಿ ಇತ್ಯರ್ಥ ಆಗುವವರೆಗೂ ತನಿಖೆ ತಾತ್ಕಾಲಿಕ ತಡೆಯಾಜ್ಞೆ ನೀಡಿ ಎಂದು ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಸಿಆರ್​ಪಿಸಿ ಸೆಕ್ಷನ್​ 482ರ ಅಡಿ ಎಫ್ಐಆರ್ ರದ್ದು ಮಾಡುವಂತೆ ಅರ್ಜುನ್​ ಪರ ವಕೀಲ ಬಿ.ವಿ.ಆಚಾರ್ಯ ವಾದ ಮಂಡಿಸಲಿದ್ದಾರೆ.

Follow Us:
Download App:
  • android
  • ios