ಅಚ್ಚರಿಯಾದ್ರೂ ಸತ್ಯ ಲಂಡನ್'ನ ಈ ಮಗುವಿಗೆ ಇನ್ನು 9 ವಾರಗಳು, ಆದರೆ ತಲೆ ತುಂಬ ಕೂದಲಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗಿದೆ.
ಲಂಡನ್(ಅ.27): ಅಚ್ಚರಿಯಾದ್ರೂ ಸತ್ಯ ಲಂಡನ್'ನ ಈ ಮಗುವಿಗೆ ಇನ್ನು 9 ವಾರಗಳು, ಆದರೆ ತಲೆ ತುಂಬ ಕೂದಲಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗಿದೆ.
ಹುಟ್ಟಿದ ಮಕ್ಕಳಿಗೆ ವರ್ಷ ತುಂಬುವ ಒಳಗೆ ತಲೆಯ ತುಂಬ ಕೂದಲು ಬರುವುದು ಸಾಮಾನ್ಯ ಆದರೆ ಈ ಮಗುವಿಗೆ ಎರಡೇ ತಿಂಗಳಿಗೆ ತಲೆ ತುಂಬ ಕೂದಲು ಬಂದಿದ್ದು, ಅದುವೇ ವಯಸ್ಕರ ರೀತಿಯಲ್ಲಿ ಬಂದಿರುವುದು ಅಚ್ಚರಿ ಮಾಡಿಸಿದೆ.
