Asianet Suvarna News Asianet Suvarna News

ಅತಿದೊಡ್ಡ ಸೆಕ್ಸ್ ಹಗರಣ ಸ್ಫೋಟ.. ವಿಐಪಿಗಳ ಬೆತ್ತಲೆ ಫೈಲ್ ಸಂಖ್ಯೆಯೇ 5000!

ಮಧ್ಯಪ್ರದೇಶದಲ್ಲಿ ದೇಶದಲ್ಲೇ ಅತಿದೊಡ್ಡದು ಎನ್ನಬಹುದಾದ ಸೆಕ್ಸ್ ಹಗರಣ ಸ್ಪೋಟ/ ಅಧಿಕಾರಿಗಳ ಕೈಗೆ  ಸಿಕ್ಕಿಬಿದ್ದ ಹನಿಟ್ರ್ಯಾಪ್ ತಂಡ/ 

5k-smut-files-of-vips-tumble-out-in-honeytrap-probe Madhya pradesh Bhopal
Author
Bengaluru, First Published Sep 26, 2019, 12:20 AM IST

ಭೋಪಾಲ್[ಸೆ. 26]  ಹನಿಟ್ರ್ಯಾಪ್ ತಂಡವೊಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಸಿಕ್ಕಿರುವ ಡೇಟಾ ಕಂಡು ಎಲ್ಲರೂ ಹೌಹಾರಿದ್ದಾರೆ. ಇದು ದೇಶದ ಅತಿದೊಡ್ಡ ಸೆಕ್ಸ್ ಸ್ಕ್ಯಾಂಡಲ್ ಆಗಬಹುದು ಎಂದು ತನಿಖೆಯಲ್ಲಿ ಭಾಗವಹಿಸಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೋರೆನ್ಸಿಕ್ ಲ್ಯಾಬ್ ನಲ್ಲಿ ಎಲ್ಲ ಡೇಡಾಗಳ ತನಿಖೆ ನಡೆಯುತ್ತಿದೆ. ಡಿಜಿಟಲ್ ಫೈಲ್ ಗಳ ಸಂಖ್ಯೆ 5000 ತಲುಪಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರೇಮಸಲ್ಲಾಪದ ವಿಡಿಯೋ ಲೀಕ್: 9 ಮಕ್ಕಳ ತಂದೆಯನ್ನೇ ಖೆಡ್ಡಾಕ್ಕೆ ಕೆಡವಿದ ಯುವತಿ..!

18 ವರ್ಷದ ಯುವತಿಯೊಬ್ಬಳು ಭೋಪಾಲ್ ನ ಪ್ರತಿಷ್ಠಿತ ಕ್ಲಬ್ ನಲ್ಲಿ ರೂಂ ಬುಕ್ ಮಾಡಿ ಹಿರಿಯ ಅಧಿಕಾರಿಗಳನ್ನು ಟ್ರಾಪ್ ಮಾಡುತ್ತಿದ್ದರು. ಕ್ಲಬ್ ನ ಸಿಸಿಟಿವಿಯ ದಶ್ಯ ಡಿಲೀಟ್ ಮಾಡುವ ಯತ್ನ ನಡೆಸಲಾಗಿತ್ತು ಎಂದು ಹೇಳಿದ್ದಾರೆ.

ಎಲ್ಲಾ ಗ್ರೇಡ್ ನ ಅಧಿಕಾರಿಗಳು, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಮುಖಂಡರು, ಸೀನಿಯರ್ ಐಪಿಎಸ್ ಆಫಿಸರ್ ಸಹ ಈ ಗ್ಯಾಂಗ್ ಬಲೆಯೊಳಕ್ಕೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಈ ವಿಡಿಯೋಗಳು ಬೇರೆಯವರ ಕೈ ಸೇರದಂತೆ ನೋಡಿಕೊಲ್ಳುವುದೇ ಅಧಿಕಾರಿಗಳ ಮುಂದಿರುವ ದೊಡ್ಡ ಸವಾಲಾಗಿದೆ.

Follow Us:
Download App:
  • android
  • ios