Asianet Suvarna News Asianet Suvarna News

11 IAS, 8 KAS ಅಧಿಕಾರಿಗಳ ವರ್ಗಾವಣೆ, ಮೂರು ಡಿಸಿಗಳು ಚೆಂಜ್!

11 ಐಎಎಸ್ ಅಧಿಕಾರಿಗಳ ವರ್ಗಾವಣೆ/ 8 ಕೆಎಎಸ್ ಅಧಿಕಾರಿಗಳಿಗೂ ವರ್ಗಾವಣೆ ಭಾಗ್ಯ/ ರಾಜ್ಯ ಸರ್ಕಾರದ ಆದೇಶ/ ಮೂರು ಜಿಲ್ಲಾಧಿಕಾರಿಗಳು ಬದಲು

10-ias-and-8-kas-officers-transferred-by-karnataka-government
Author
Bengaluru, First Published Aug 20, 2019, 12:07 AM IST

ಬೆಂಗಳೂರು [ಆ. 19] 11 ಮಂದಿ ಐಎಎಸ್‌ ಹಾಗೂ 8 ಕೆಎಎಸ್‌ ಅಧಿಕಾರಿಗಳನ್ನು  ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ರಾಮನಗರ, ಬೆಂಗಳೂರು ನಗರ, ಬೆಂ. ಗ್ರಾಮಾಂತರ ಜಿಲ್ಲಾಧಿಕಾರಿಗಳ ಬದಲಾವಣೆಯಾಗಿದೆ.

ವರ್ಗಾವಣೆಯಾದ ಅಧಿಕಾರಿ ಮತ್ತು ಸ್ಥಳ ನಿಯೋಜನೆ

1. ಡಾ.ಜಿ.ಕಲ್ಪನಾ -ಅಪರ ಮುಖ್ಯ ಕಾರ್ಯದರ್ಶಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ. 

2. ಡಾ.ಎನ್‌.ಮಂಜುಳಾ -ವ್ಯವಸ್ಥಾಪಕ ನಿರ್ದೇಶಕಿ, ಕೆಪಿಟಿಸಿಎಲ್‌, ಬೆಂಗಳೂರು. 

3. ಡಾ.ಶಾಮ್ಲಾ ಇಕ್ಬಾಲ್‌ -ಆಯುಕ್ತರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ (ಆಹಾರ ನಿಗಮದ ಎಂ.ಡಿ.ಹುದ್ದೆಯ ಹೆಚ್ಚುವರಿ ಹೊಣೆ). 

4. ಜಿ.ಎನ್‌.ಶಿವಮೂರ್ತಿ- ಜಿಲ್ಲಾಧಿಕಾರಿ, ಬೆಂಗಳೂರು ನಗರ 

5. ಪಿ.ಎನ್‌.ರವೀಂದ್ರ -ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ 

6. ಆರ್‌.ಎಸ್‌.ಪೆದ್ದಪ್ಪಯ್ಯ -ಆಯುಕ್ತ, ಸಮಾಜ ಕಲ್ಯಾಣ ಇಲಾಖೆ. 

7. ಮಹಾಂತೇಶ್‌ ಬೀಳಗಿ -ಜಿಲ್ಲಾಧಿಕಾರಿ, ದಾವಣಗೆರೆ. 

8. ಎಂ.ಎಸ್‌.ಅರ್ಚನಾ -ಜಿಲ್ಲಾಧಿಕಾರಿ, ರಾಮನಗರ. 

9. ಕೆ.ಲೀಲಾವತಿ -ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. 

10. ಡಾ.ಅರುಂಧತಿ ಚಂದ್ರಶೇಖರ್‌ -ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ

11. ಜಿ.ಜಗದೀಶ -ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ.

ವರ್ಗಾವಣೆಯಾದ ಕೆಎಎಸ್‌ ಅಧಿಕಾರಿಗಳು 

1. ಎಂ.ಎಲ್‌.ವೈಶಾಲಿ- ಸಿಇಒ, ಜಿ.ಪಂ. ಶಿವಮೊಗ್ಗ . 

2. ಜಿ.ಎಲ್‌.ಪ್ರವೀಣ ಕುಮಾರ್‌ -ನಿರ್ದೇಶಕ (ಆಡಳಿತ ಮತ್ತು ಮಾನವ ಸಂಪನ್ಮೂಲ), ಕೆಪಿಟಿಸಿಎಲ್‌, ಬೆಂಗಳೂರು. 

3. ಜಯಲಕ್ಷ್ಮಿ -ಆಯುಕ್ತರು, ಹೊಸಪೇಟೆ ನಗರಸಭೆ, ಹೊಸಪೇಟೆ. 

4. ಬಿ.ಆರ್‌.ಹರೀಶ್‌ -ಉಪ ವಿಭಾಗಾಧಿಕಾರಿ, ದೊಡ್ಡಬಳ್ಳಾಪುರ. 

5. ಎಂ.ಎಸ್‌.ಎನ್‌.ಬಾಬು -ಉಪ ಕಾರ್ಯದರ್ಶಿ-1, ಬಿಡಿಎ, ಬೆಂಗಳೂರು. 

6. ಆರ್‌.ಅನಿಲ್‌ ಕುಮಾರ್‌ -ವಿಶೇಷ ಭೂಸ್ವಾಧೀನಾಧಿಕಾರಿ, ಎತ್ತಿನಹೊಳೆ ಯೋಜನೆ, ದೊಡ್ಡಬಳ್ಳಾಪುರ. 

7. ಎನ್‌.ಆರ್‌.ಉಮೇಶ್‌ಚಂದ್ರ -ಉಪ ಕಾರ್ಯದರ್ಶಿ-2, ಬಿಡಿಎ, ಬೆಂಗಳೂರು. 

8. ಡಾ.ಎಂ.ಜಿ.ಶಿವಣ್ಣ -ಉಪ ವಿಭಾಗಾಧಿಕಾರಿ, ಬೆಂಗಳೂರು ದಕ್ಷಿಣ ಉಪವಿಭಾಗ, ಬೆಂಗಳೂರು. 

Follow Us:
Download App:
  • android
  • ios