ಹುಡುಗರ ಎದೆಬಡಿತ ಜೋರು ಮಾಡುವ ಸನ್ನಿ ಲಿಯೋನ್ ಮಾದಕತೆ. ಚೆಲುವು ಮಾತ್ರವಲ್ಲ ಸಾಮಾಜಿಕ ಕೆಲಸಗಳಿಗೂ ಹೆಸರುವಾಸಿ.
ಒಂದು ಕಾಲದಲ್ಲಿ ನೀಲಿ ಚಿತ್ರ ತಾರೆ ಎಂದು ಕರೆಸಿಕೊಂಡಿದ್ದರೂ ಇಂದು ಸನ್ನಿ ಲಿಯೋನ್ ಬಾಲಿವುಡ್ ನ ಬಹುಬೇಡಿಕೆಯ ನಟಿ. ಆಕೆ ಎಲ್ಲದಕ್ಕೂ ಒಗ್ಗಿಕೊಳ್ಳುತ್ತಾಳೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಎಂದೋ ಶೇರ್ ಮಾಡಿದ್ದ ನಗ್ನ ಪೋಟೋಕ್ಕೆ ಬಗೆಬಗೆಯ ಕಮೆಂಟ್!
ತಮ್ಮ ಇನ್ಸ್ಟಾಗ್ರಾಂನಲ್ಲಿ ಯುವಕರ ಎದೆ ಬಡಿತ ಹೆಚ್ಚಿಸುವ ಫೋಟೋ ಹಾಕಿ ‘Mood’ ಅಂತಾ ಬರೆದುಕೊಂಡಿದ್ದಾರೆ. ಸನ್ನಿ ಈ ರೀತಿ ಬರೆದಿರುವ ಹಿಂದಿನ ರಹಸ್ಯ ಯಾರಿಗೂ ಗೊತ್ತಿಲ್ಲ. ಆದರೆ ಪೋಟೊ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ರನ್ ಆಗುತ್ತಿದೆ. ಸನ್ನಿ ಪೋಟೋ ಅಂದ್ರೆ ಅಭಿಮಾನಿಗಳು ಬಿಡಬೇಕಲ್ಲ!
