ಸುಹಾನಾ ಖಾನ್ ಇತ್ತೀಚೆಗೆ ಶಾರುಖ್  ಖಾನ್ ಅವರಿಗಿಂತಲೂ ಜಾಸ್ತಿ ಸುದ್ದಿ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋ ಸಖತ್ ವೈರಲ್ ಆಗಿದೆ.  ಶಾರುಖ್ ಖಾನ್ ಅವರ ಪ್ರೀತಿಯ ಮಗಳು ಎಂದೇ ಗುರುತಿಸಿಕೊಂಡಿರುವ ಹುಡುಗಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

ಬಾತ್ ರೂಂ ನಲ್ಲಿ ಸೀರೆ ಉಟ್ಟಿದ್ದ ಪೂನಂ

ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಕಿಂಗ್ ಖಾನ್ ಪುತ್ರಿ ಹಂಚಿಕೊಂಡಿರುಗವ ಫೋಟೋ ವೈರಲ್ ಆಗುತ್ತಿದೆ. ಈ ಬಾರಿ ಶಾರುಖ್ ಪುತ್ರ ಮೊದಲ ಸಾರಿ ವೋಟ್ ಮಾಡಲಿದ್ದಾರೆ.

 

 
 
 
 
 
 
 
 
 
 
 
 
 

❤️

A post shared by Suhana Khan (@suhanakhanoffcial) on Apr 14, 2019 at 8:18am PDT