ಮಂಡ್ಯ[ಮಾ. 08] ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಚಾಲೆಂಜಿಂಗ್ ಸ್ಟಾರ್ ಅಭಿಮಾನಿ ಪೂರ್ವಿಕಾ ಮೃತಪಟ್ಟಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಪಣ್ಣೆದೊಡ್ಡಿ ಗ್ರಮಾದ ನಿವಾಸಿ ದರ್ಶನ್ ಅಭಿಮಾನಿ ಪೂರ್ವಿಕಾ(10)ರನ್ನು ಈ ಹಿಂದೆ ದರ್ಶನ್ ಭೇಟಿಯಾಗಿದ್ದರು. 

ಸುಮಲತಾ ಪರ ಚಾಲೆಂಜಿಂಗ್ ಸ್ಟಾರ್ ಪ್ರಚಾರ

ದರ್ಶನ್ ಅನ್ನು ನೋಡುವ ಇಚ್ಚೆ ವ್ಯಕ್ತಪಡಿಸಿದ್ದ ಪೂರ್ವಿಕಾಳ ಆಸೆಯನ್ನು ದರ್ಶನ್ ಪೂರೈಸಿದ್ದರು. ಯಜಮಾನ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದ ವೇಳೆ ದರ್ಶನ್ ಪೂರ್ವಿಕಾರನ್ನು ಭೇಟಿಯಾಗಿದ್ದು.