ಬೆಂಗಳೂರು[ಆ. 31]  ಕಿಚ್ಚ ಸುದೀಪ್ ಇದೇ ಸೆಪ್ಟೆಂಬರ್ 2ಕ್ಕೆ 45ನೇ ವರ್ಷಕ್ಕೆಕಾಲಿಡುತ್ತಿದ್ದಾರೆ. ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದ್ದು ಅಭಿಮಾನಿಗಳು   ಸುದೀಪ್ ಅವರ ಕಲಾಕೃತಿಗಳನ್ನು ಹಂಚಿ ಸಂಭ್ರಮಿಸುತ್ತಿದ್ದಾರೆ.

ಹ್ಯಾಶ್ ಟ್ಯಾಗ್ ಅರ್ಥ ಕೂಡ ವಿಭಿನ್ನವಾಗಿದೆ. ಸುದೀಪ್ ಹುಟ್ಟುಹಬ್ಬಕ್ಕೆ ಎಲ್ಲರೂ ಕಾಮನ್ ಡಿಸ್‌ಪ್ಲೇ ಪಿಕ್ಚರ್ (CDP) ಬಳಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ಕರ್ನಾಟಕಕ್ಕೆ ಹೊಸ ಸಿಎಂ, ಮೋದಿಗೆ ಸ್ವಾಮಿ ಶಾಕ್; ಇಲ್ಲಿವೆ ಆ.31ರ ಟಾಪ್ 10 ಸುದ್ದಿ!

ಸೆಪ್ಟೆಂಬರ್ 12ಕ್ಕೆ ಸುದೀಪ್ ಅಭಿನಯದ ಬಹುನಿರೀಕ್ಷಿತ  ಪೈಲ್ವಾನ್ ಸಿನಿಮಾ ಸಹ ರಿಲೀಸ್ ಆಗುತ್ತಿದೆ. ಈಗಾಗಲೇ ಆಡಿಯೋ ರಿಲೀಸ್ ಆಗಿದ್ದು ‘ಕಣ್ಮಣಿಯೇ..ಕಣ್ಮಣಿಯೇ’ ಸಾಂಗ್ ಸೂಪರ್ ಹಿಟ್ ಆಗಿದೆ.