ಮುಂಬೈ[ಮಾ. 15]   ನಟಿ ಸಮೀರಾ ರೆಡ್ಡಿ ಪೋಟೋ ಟ್ರೋಲ್ ಆಗಿದೆ. ಆದರೆ ಸಮೀರಾ ಟ್ರೋಲ್ ಮಾಡಿದವರಿಗೆ ಸರಿಯಾಗೆ ಜಾಡಿಸಿದ್ದಾರೆ.

ಒಂದು ಮಗುವಿನ ತಾಯಿಯಾಗಿರುವ ಈ ನಟಿ, ಇದೀಗ ಎರಡನೇ ಮಗುವಿಗೆ ಜನ್ಮ ನೀಡುವ ಖುಷಿಯಲ್ಲಿದ್ದಾರೆ. ಈ ಸಂತಸ ಹಂಚಿಕೊಳ್ಳಲು ಬೇಬಿ ಬಂಪ್​ನ ಒಂದು ಫೋಟೋ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು.

ಮಗಳ ಬಗ್ಗೆ ಮಾತನಾಡಿದವರಿಗೆ ಅಜಯ್ ದೇವಗನ್ ಗಂಭೀರ ಉತ್ತರ

ಆದರೆ ಇದಕ್ಕೆ ತರೆವಾರಿ ಪ್ರತಿಕ್ರಿಯೆ ಬಂದಿದೆ. ತಿರುಗೇಟು ನೀಡಿದ ಸಮೀರಾ ನಿಮ್ಮ ತಾಯಿಯ ಬಗ್ಗೆಯೂ ಹೀಗೆ ಮಾತನಾಡುತ್ತೀರಾ ಎಂದು ನೊಂದು ಪ್ರಶ್ನೆ ಎಸೆದದ್ದಾರೆ.