ಬೆಂಗಳೂರು (ಮಾ. 01): ಬಾಹುಬಲಿ ನಟ ರಾಣಾ ಆರೋಗ್ಯದ ಬಗ್ಗೆ ಆಗಾಗ ವದಂತಿಗಳು ಕೇಳಿ ಬರುತ್ತಲೇ ಇರುತ್ತವೆ. ಈಗ ಮತ್ತೊಮ್ಮೆ ಆನಾರೋಗ್ಯ ವಿಚಾರವಾಗಿ ಸುದ್ಧಿಯಾಗಿದ್ದಾರೆ ರಾಣಾ. 

ರೆಬೆಲ್ ಬಾಯ್ ಟೂ ಲವರ್ ಬಾಯ್ 'ಅಮರ್' ಟ್ರೈಲರ್!

ಮಿಸ್ ಮಾಡದೇ ’ಯಜಮಾನ’ ನೋಡಲು ಇಲ್ಲಿದೆ ಕಾರಣ!

ಇತ್ತೀಚಿಗೆ ರಾಣಾ ತೂಕ ಕಳೆದುಕೊಂಡಿದ್ದರು. ಇದನ್ನು ನೋಡಿ ರಾಣಾಗೆ ಆರೋಗ್ಯ ಸಮಸ್ಯೆ ಇದೆ ಎಂದು ವದಂತಿ ಹಬ್ಬಿಸಲಾಗಿತ್ತು. ಕೊನೆಗೆ ರಾಣಾ ಸ್ಪಷ್ಟೀಕರಣ ಕೊಡುತ್ತಾ, ಎನ್ ಟಿ ಆರ್ ಆತ್ಮಚರಿತ್ರೆಯಲ್ಲಿ ಚಂದ್ರಬಾಬು ನಾಯ್ಡು ಪಾತ್ರಕ್ಕಾಗಿ ತೂಕ ಕಳೆದುಕೊಂಡಿರುವುದಾಗಿ ಹೇಳಿದರು. 

ಇಂತಹ ರೂಮರ್ ಗಳಿಗೆ ರಾಣಾ ತಲೆಕೆಡಿಸಿಕೊಳ್ಳುವುದೇ ಇಲ್ಲ. ಆದರೆ ಅಭಿಮಾನಿಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.