ಮೀಟೂ ಮೂಮೆಂಟ್ ವೇಳೆ ಸುದ್ದಿಯಲ್ಲಿ ಕಾಣಿಸಿಕೊಂಡಿದ್ದ ಗಾಯಕಿ ಚಿನ್ಮಯಿ ಶ್ರೀಪಾದ್ ಈ ಬಾರಿ ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಯೊಬ್ಬನಿಗೆ ಕೊಟ್ಟ ಪ್ರತಿಕ್ರಿಯೆ ಮಾತ್ರ ಅಂತಿಂಥದ್ದಲ್ಲ.

ಮರ್ಮಾಂಗ ತೋರಿಸಿದ ಕಾಮುಕ, ವಿಡಿಯೋ ಮಾಡಿ ಚಳಿ ಬಿಡಿಸಿದ ಯುವತಿ!

ತಮ್ಮ ಟ್ವಿಟರ್ ಖಾತೆಯಲ್ಲೇ ತಾವು ಕೊಟ್ಟ ಪ್ರತಿಕ್ರಿಯೆಯ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ನಿಮ್ಮ ನ್ಯೂಡ್[ಬೆತ್ತಲೆ ಚಿತ್ರ] ಕಳಿಸಿಕೊಡಿ ಎಂದು ಕೆಳಿದಾತನಿಗೆ ಉತ್ತರಿಸಿದ ಚಿನ್ಮಯಿ  some of my Favourite nudes ಅಂದರೆ ನನ್ನ ಕೆಲವು ಬಹಳ ಇಷ್ಟಪಡುವ ನ್ಯೂಡ್ ಗಳು ಎಂದು ಕಂಪನಿಯೊಂದರ ಲಿಪ್ ಸ್ಟಿಕ್ ಚಿತ್ರಗಳನ್ನು ಕಳಿಸಿಕೊಟ್ಟಿದ್ದಾರೆ. ಚಿನ್ಮಯಿಯ ಈ ದಿಟ್ಟ ಪ್ರತಿಕ್ರಿಯೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಮಾಡುತ್ತಿದೆ.