ಮುಂಬೈ[ನ. 20]  ಮಾಡರ್ನ್, ಮೈಮಾಟ ಪ್ರದರ್ಶಿಸುವ ಡ್ರೆಸ್ ತೊಟ್ಟು ಬರುವುದು ಸೆಲೆಬ್ರಿಟಿಗಳಿಗೆ  ಒಂದು ವಾಡಿಕೆ. ಇಂಥ ಸಂದರ್ಭದಲ್ಲಿ ಎಡವಟ್ಟಾದರೆ.

ಮೈಮಾಟ ಪ್ರದರ್ಶಿಸುವ ಡ್ರೆಸ್ ತೊಟ್ಟು ವೇದಿಕೆ ಏರಿದ ಮಲೈಕಾ ಅರೋರಾಗೆ ಬಟ್ಟೆ ಜಾರಿದೆ. ಎದೆ ಸೀಳು ದರ್ಶನ ಮಾಡುವ ರೀತಿ ಬೋಲ್ಡ್ ಡ್ರೆಸ್ ಹಾಕಿಕೊಂಡು ಪೋಸ್ ನೀಡುತ್ತಿದ್ದ ವೇಳೆ ಗೊತ್ತಿಲ್ಲದೆ ದರ್ಶನವಾಗಿದೆ.

ಬಾತ್ ರೂಂ ನಲ್ಲಿ ಪೂನಂ, ಎಷ್ಟು ಚೆಂದ ಸೀರೆ ಉಟ್ಟಿದ್ದಳು! ವಿಡಿಯೋ ವೈರಲ್...

ದೇಹದ ಮೇಲ್ಭಾಗವನ್ನು ಸ್ವಲ್ಪವೇ ಮುಚ್ಚಿದ್ದ ಡ್ರೆಸ್ ಜಾರಿದೆ. ಸಾವರಿಸಿಕೊಂಡು ಸರಿ ಮಾಡಿಕೊಳ್ಳಲು ಮಲೈಕಾ ಪ್ರಯತ್ನ ಮಾಡಿದರರಾದರೂ ಅಷ್ಟರಲ್ಲಾಗಲೇ ಕ್ಯಾಮರಾ ಕಣ್ಣಲ್ಲಿ ಎಲ್ಲವೂ ಸೆರೆಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಇದೀಗ ಈ ವಿಡಿಯೋ ವೈರಲ್ ಆಗುತ್ತಲಿದೆ.

ನಟಿಮಣಿಯರಿಗೆ ಇಂಥ ಘಟನೆಗಳು ಆಗುವುದು ಹೊಸದೇನೂ ಅಲ್ಲ. ಕನ್ನಡದ ನಟಿ ರಾಗಿಣಿ ಹಿಂದೆ ಸಿನಿಮಾ ಅವಾರ್ಡ್ ಕಾರ್ಕರಮವೊಂದರಲ್ಲಿ ಇಂಥದ್ದೇ ಪರಿಸ್ಥಿತಿ ಎದುರಿಸಿ ಮುಜುಗರಕ್ಕೆ ಈಡಾಗಬೇಕಾಗಿ ಬಂದಿತ್ತು. ಹಾಲಿವುಡ್ ನಟಿಯರೆಂತೂ ಅದೆಷ್ಟು ಸಾರಿ ಈ ಸ್ಥಿತಿ ಅನುಭವಿಸಿದ್ದಾರೋ!