ಮುಂಬೈ[ಮಾ. 08]  ಕೆಲ ದಿನಗಳ ಹಿಂದಷ್ಟೆ 22ನೇ ಜನ್ಮದಿನ ಆಚರಿಸಿಕೊಂಡ ಜಾಹ್ನವಿ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿದ್ದಾರೆ.

ಶ್ರೀದೇವಿಯ ಸಿನಿಮಾ ನೋಡಿ ಜಾಹ್ನವಿ ಮಾತೇ ಬಿಟ್ಟಿದ್ದಳಂತೆ!

ಒಂದೇ ಚಿತ್ರ ಮಾಡಿದ್ದರೂ ಜನಪ್ರಿಯತೆಗೆ  ಕಡಿಮೆ ಇಲ್ಲ.  ಎಂದಿನಂತೆ  ಜಿಮ್ ಗೆ ತೆರಳುತ್ತಿದ್ದ ಜಾಹ್ನವಿ ಕಪೂರ್ ಅವರನ್ನು ಕ್ಯಾಮರಾಗಳು ಹಿಂಬಾಲಿಸಿವೆ.  ಈ ವೇಳೆ ಏನೋ ಗೊಣಗುತ್ತ ಶ್ರೀದೇವಿ ಮಗಳು ಒಳಕ್ಕೆ ಹೋಗಿದ್ದಾರೆ. ಜಿಮ್ ಗೆ ಬರುವುದಕ್ಕಿಂತ ನಿಮಗಾಗಿ ಹೆಚ್ಚು ತಯಾರಾಗಿ ಬರಬೇಕಾಗುತ್ತದೆ ಎಂದು ಹೇಳಿರುವುದು ವೈರಲ್ ಆಗಿದೆ.