10:00 PM (IST) Apr 28

ಕಿಚ್ಚ ಸುದೀಪ್ ಪುತ್ರಿ ಸಾನ್ವಿಗೆ ಮಾರುಹೋಗಿದ್ದು ಯಾರು? ಟಾಲಿವುಡ್‌ನಲ್ಲಿ ಕನ್ನಡತಿ ಹವಾ!

ತೆಲುಗು ಚಿತ್ರರಂಗದಲ್ಲಿ 'ಹಿಟ್: ದಿ ಫಸ್ಟ್ ಕೇಸ್' ಮತ್ತು 'ಹಿಟ್: ದಿ ಸೆಕೆಂಡ್ ಕೇಸ್' ಚಿತ್ರಗಳು ದೊಡ್ಡ ಯಶಸ್ಸನ್ನು ಕಂಡಿವೆ. ನಾನಿ ಅವರು ಈ ಸರಣಿಯ ನಿರ್ಮಾಪಕರಾಗಿದ್ದು, ಮೊದಲ ಭಾಗದಲ್ಲಿ ನಾಯಕನಾಗಿಯೂ ನಟಿಸಿದ್ದರು. ಇದೀಗ ಈ ಸರಣಿಯ ಮೂರನೇ ಭಾಗ 'ಹಿಟ್: ದಿ ಥರ್ಡ್ ಕೇಸ್'..

ಪೂರ್ತಿ ಓದಿ
07:36 PM (IST) Apr 28

ಯಶ್ ಸ್ಟಾರ್ ಆಗಿದ್ದಾಯ್ತು, ಈಗ 'ರಾಕಿ' ಅಮ್ಮ ಪುಷ್ಪಾ ಚಿತ್ರರಂಗಕ್ಕೆ ಬರ್ತಿದಾರೆ; ದಾರಿಬಿಡಿ..!

ಈಗ ಯಶ್ ಅಮ್ಮ ಪುಷ್ಪಾ ಸರದಿ, ಹೌದು ಅವರು ಸ್ಯಾಂಡಲ್‌ವುಡ್ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ, ಸ್ವಲ್ಪ ಸೈಡ್‌ಗೆ ಹೋಗಿ.. ನಟ ಯಶ್ ಅವರ ಅಮ್ಮ ಪುಷ್ಪಾ ಇದೇ ತಿಂಗಳು ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಬರಲಿದ್ದಾರೆ. ಪುಷ್ಪಾ.,,

ಪೂರ್ತಿ ಓದಿ
07:03 PM (IST) Apr 28

2-3 ವರ್ಷಗಳ 'ಸೀತಾರಾಮ' ಸಂಪೂರ್ಣ ಸೀರಿಯಲ್​ ಎರಡೇ ನಿಮಿಷಗಳಲ್ಲಿ ಕಥಮ್​!

ಎರಡು ವರ್ಷಗಳಿಂದ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್​ ಅನ್ನು ಎರಡೇ ನಿಮಿಷಗಳಲ್ಲಿ ಮುಗಿಸಲಾಗಿದೆ. ಏನಿದು ಇಂಟರೆಸ್ಟಿಂಗ್​ ವಿಷಯ?

ಪೂರ್ತಿ ಓದಿ
06:38 PM (IST) Apr 28

ಶ್ರೀಲೀಲಾ ಮನೆಗೆ ಬಂತು ಹೆಣ್ಣುಮಗು; 'ಉಸಿರುಗಟ್ಟಿಸುವಷ್ಟು ಮುದ್ದು ಮಾಡುವೆ' ಎಂದ ನಟಿ!

ನವಜಾತ ಹೆಣ್ಣು ಶಿಶುವೊಂದನ್ನು ಕೈಗಳಲ್ಲಿ ಹಿಡಿದು ಅಕ್ಕರೆಯಿಂದ ನೋಡುತ್ತಿರುವುದು ಮತ್ತು ಮುದ್ದಾಡುತ್ತಿರುವುದನ್ನು ಕಾಣಬಹುದು. ಬಿಳಿ ಬಣ್ಣದ ಉಡುಪಿನಲ್ಲಿರುವ ಕಂದಮ್ಮ ಅತ್ಯಂತ ಮುದ್ದಾಗಿ ಕಾಣುತ್ತಿದೆ. ಈ ಫೋಟೋಗಳೊಂದಿಗೆ ಶ್ರೀಲೀಲಾ ಬರೆದ ಶೀರ್ಷಿಕೆ ಎಲ್ಲರ ಗಮನ ಸೆಳೆದಿದೆ..

ಪೂರ್ತಿ ಓದಿ
06:27 PM (IST) Apr 28

ಲವ್​ ಜಿಹಾದ್​ನಿಂದ ಬದುಕು ನರಕ: ವಿಡಿಯೋ ಮಾಡಿ ಕಣ್ಣೀರಿಟ್ಟ ಕನ್ನಡದ ನಟಿ ದಿವ್ಯಾ

ಲವ್​ ಜಿಹಾದ್​ಗೆ ಒಳಗಾಗಿ ಮೋಸ ಹೋದ ಕನ್ನಡದ ನಟಿ ದಿವ್ಯಾ ಶ್ರೀಧರ್​ ವಿಡಿಯೋ ಪುನಃ ವೈರಲ್​ ಆಗ್ತಿದೆ. ಏನದು ನೋಡಿ!

ಪೂರ್ತಿ ಓದಿ
06:15 PM (IST) Apr 28

ರಾಜಮೌಳಿ ಕನಸಿನ ಸಿನಿಮಾದಲ್ಲಿ ನಟ ನಾನಿ; ಯಾರೂ ಗೆಸ್ ಮಾಡಿರ್ಲಿಲ್ಲ!

ಇದು ಭಾರತೀಯ ಸಿನಿಮಾದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಪ್ರಮಾಣದ ಮತ್ತು ತಾಂತ್ರಿಕವಾಗಿ ಸವಾಲಿನ ಯೋಜನೆಯಾಗಲಿದೆ ಎಂಬ ನಿರೀಕ್ಷೆಗಳಿವೆ. ಈ ಮಹಾಕಾವ್ಯವನ್ನು ತೆರೆಯ ಮೇಲೆ ತರುವಾಗ ಅದರ ಮೂಲ ಆಶಯಕ್ಕೆ ಧಕ್ಕೆಯಾಗದಂತೆ, ಅದೇ ಸಮಯದಲ್ಲಿ ಆಧುನಿಕ ಪ್ರೇಕ್ಷಕರಿಗೆ ಇಷ್ಟವಾಗುವಂತೆ..

ಪೂರ್ತಿ ಓದಿ
05:36 PM (IST) Apr 28

1000 ಕೋಟಿ ಸಿನಿಮಾ ಆಫರ್ ತಿರಸ್ಕರಿಸಿದ್ಯಾಕೆ ಸಮಂತಾ?

ದಕ್ಷಿಣದ ನಟಿ ಸಮಂತಾ ರುತ್ ಪ್ರಭುಗೆ ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ನಟಿಸುವ ಅವಕಾಶವಿತ್ತು. ಆದರೆ ಆ ಅವಕಾಶವನ್ನು ತಿರಸ್ಕರಿಸಿದ್ದರು. ಈ ಸಿನಿಮಾ ಬಾಕ್ಸ್‌ ಆಫಿಸ್‌ನಲ್ಲಿ 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

ಪೂರ್ತಿ ಓದಿ
04:25 PM (IST) Apr 28

ವೈರಲ್ ಆಗ್ತಿದೆ ಕತ್ರಿನಾ-ವಿಕ್ಕಿ ದಂಪತಿಯ ಮುಂದಿನ 3 ವರ್ಷದ ಪ್ಲಾನ್; ಗುಡ್ ಐಡಿಯಾ!

ಕಳೆದ ಕೆಲವು ಸಮಯದಿಂದ ವಿಕ್ಕಿ ಮತ್ತು ಕತ್ರಿನಾ ಈ ಅಪಾರ್ಟ್‌ಮೆಂಟ್‌ ಬಿಟ್ಟು ಬೇರೆಡೆಗೆ ಸ್ಥಳಾಂತರಗೊಳ್ಳಬಹುದು ಎಂಬಂತಹ ವದಂತಿಗಳು ಹರಿದಾಡಿದ್ದವು. ಆದರೆ, ಈಗ ಬಂದಿರೋ...

ಪೂರ್ತಿ ಓದಿ
04:24 PM (IST) Apr 28

ಬೆಟ್ಟದ ತುದಿಯಲ್ಲಿ 'ನೂರು ಜನ್ಮಕೂ' ನಟಿಗೆ ಕಾಡಿದ ಆತ್ಮ! ಶೂಟಿಂಗ್​ನಲ್ಲಿ ಏನಾಯ್ತು ನೋಡಿ..

ಬೆಟ್ಟದ ತುದಿಯಲ್ಲಿ ನಾಯಕಿ ಜೋತು ಬೀಳುವ ದೃಶ್ಯ ನೂರು ಜನ್ಮಕೂ ಸೀರಿಯಲ್​ನಲ್ಲಿ ನೋಡಿರಬಹುದು. ಇದನ್ನು ಶೂಟಿಂಗ್​ ಮಾಡಿದ್ದು ಹೇಗೆ? 

ಪೂರ್ತಿ ಓದಿ
01:37 PM (IST) Apr 28

ಪಹಲ್ಗಾಮ್ ದಾಳಿ ದುರಂತ ಹಿನ್ನೆಲೆ: ಯುಕೆ ಪ್ರವಾಸ ಮುಂದೂಡಿದ ಸಲ್ಮಾನ್ ಖಾನ್!

ಸಲ್ಮಾನ್ ಖಾನ್ ಅವರ ಈ ಯುಕೆ ಪ್ರವಾಸವು ಲಂಡನ್, ಬರ್ಮಿಂಗ್‌ಹ್ಯಾಮ್ ಮತ್ತು ಗ್ಲಾಸ್ಗೋದಂತಹ ಪ್ರಮುಖ ನಗರಗಳಲ್ಲಿ ನಡೆಯಬೇಕಿತ್ತು. ಈ ಕಾರ್ಯಕ್ರಮಕ್ಕಾಗಿ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದರು. 'ಸಲ್ಮಾನ್ ಖಾನ್ ಲೈವ್ ಇನ್ ಕನ್ಸರ್ಟ್...

ಪೂರ್ತಿ ಓದಿ
12:42 PM (IST) Apr 28

ಗಂಡು ಎಂದ್ರೆ ಕೆಂಡಕಾರುವ ಝಾನ್ಸಿ ಹಾಟ್​ ರೂಪ ನೋಡಿ! 50 ಕೋಟಿ ಒಡತಿ ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ...

ಗಂಡು ಎಂದ್ರೆ ಕೆಂಡಕಾರುವ ಯಜಮಾನ ಸೀರಿಯಲ್​ ಝಾನ್ಸಿಯ ಹಾಟ್​ ರೂಪ ನೋಡಿ! 50 ಕೋಟಿ ಒಡತಿಯ ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ...

ಪೂರ್ತಿ ಓದಿ
12:37 PM (IST) Apr 28

ಹುಟ್ಟುಹಬ್ಬದ ನೆಪದಲ್ಲಿ ಅದೇನೋ ಹೊಸದು ಮಾಡಲು ಹೊರಟ ಸುಚೇಂದ್ರ ಪ್ರಸಾದ್‌!

ಏಷ್ಯಾ ಖಂಡದ ದೇಸೀ ಹೂವಾದ ಕಮಲ, ಪುರಾಣ ಕಾಲದಿಂದಲೂ ಶ್ರೇಷ್ಠ ಪುಷ್ಪವಾಗಿ ಘನತೆ ಪಡೆದುಕೊಂಡಿದೆ. ಪ್ರಾಚೀನ ಕಾಲದಿಂದ ಆರಂಭವಾಗಿ ಅರ್ವಾಚೀನ ಕಾಲದವರೆಗೂ ಅದೇ ಪ್ರಭೆಯನ್ನು ಉಳಿಸಿಕೊಂಡಿರುವ ಕಮಲ ವಿಶಾಲವಾದ ಹರವುಳ್ಳ ಅಪರೂಪದ ಪುಷ್ಪ. ಕೆದಕುತ್ತಾ ಹೋದರೆ...

ಪೂರ್ತಿ ಓದಿ
07:48 AM (IST) Apr 28

ಇಂಡೋ-ಪಾಕ್ ಟೆನ್ಶನ್‌ನಿಂದ ಬಾಲಿವುಡ್ ಬಿಗ್ ಒನ್ ಕಾನ್ಸರ್ಟ್ ಮುಂದೂಡಿಕೆ

ಪೆಹಲ್ಗಾಮ್ ದಾಳಿಯಿಂದ ಬಾಲಿವುಡ್‌‌ಗೆ ಮತ್ತೊಂದು ಹೊಡೆತ ಬಿದ್ದಿದೆ. ಮೇ ತಿಂಗಳಲ್ಲಿ ಯುಕೆಯಲ್ಲಿ ಆಯೋಜನೆಗೊಂಡಿದ್ದ ಬಾಲಿವುಡ್ ಬಿಗ್ ಒನ್ ಕಾರ್ಯಕ್ರಮ ಮುಂದೂಡಲಾಗಿದೆ. ಸಲ್ಮಾನ್ ಖಾನ್, ವರುಣ್ ಧವನ್, ಟೈಗರ್ ಶ್ರಾಫ್, ಮಾಧುರಿ ದೀಕ್ಷಿತ್, ಸಾರಾ ಆಲಿ ಖಾನ್, ದಿಶಾ ಪಟಾಣಿ, ಕೃತಿ ಸನೋನ್ ಸೇರಿದಂತೆ ಹಲವು ಸೆಲೆಬ್ರೆಟಿಗಳ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಭಾರತ ಪಾಕ್ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ಕಾರಣ ಲಂಡನ್‌ನಲ್ಲಿ ಕಾರ್ಯಕ್ರಮ ಆಯೋಜನೆ ಸವಾಲಾಗಲಿದೆ ಎಂದು ಆಯೋಜಕರು ಹೇಳಿದ್ದಾರೆ.