ಮುಂಬೈ[ಮಾ. 19] ರಣವೀರ್ ಸಿಂಗ್ ಮದುವೆಯಾಗಿ ಹಾಯಾಗಿರುವ ದೀಪಿಕಾ ಪಡುಕೋಣೆ ಈ ಪೋಟೋದಲ್ಲಿ ಸೆರೆಯಾಗಿದ್ದಾರೆ. ಶೂಟ್  ಒಂದರ ವೇಳೆ ದೀಪಿಕಾ ಮತ್ತು ರಣಬೀರ್ ಕಪೂರ್ ಎದರು-ಬದರಾಗಿದ್ದರು.

ಮದುವೆಯಾಗಿದ್ದರೂ ದೀಪಿಕಾ ರಣಬೀರ್ ಜತೆ ಬಹಳ ಆಪ್ತವಾಗಿ ಕಾಣಿಸಿಕೊಂಡರು. ಈ ಫೊಟೋ ದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.