ತೆಲುಗಿಗೆ ಜಿಗಿದ ಮೇಲೆ ಕಿರಿಕ್ ಪಾರ್ಟಿಯ ನಟಿ ರಶ್ಮಿಕಾ ಮಂದಣ್ಣ ಟ್ರೋಲಿಗರ ಮೂಲಕ ಪ್ರಚಾರ ಪಡೆದುಕೊಂಡಿದ್ದೆ ಹೆಚ್ಚು. ಇದೀಗ ಬಿಡುಗಡೆಯಾಗಿರು ಪ್ರೋಮೋ[ ಒಂದು ಮತ್ತೊಮ್ಮೆ ಟ್ರೋಲ್ ಲೋಕದಲ್ಲಿ ಬೆಂಕಿ ಹೊತ್ತಿಸಿದೆ.
ಬೆಂಗಳೂರು[ಮಾ. 18] ಹಿಂದೊಮ್ಮ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಕಿಸ್ಸೀಮಗ್ ಸೀನ್ ಗಳು ಲೀಕಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಈಗ ಮತ್ತೆ ಅಂತದ್ದೆ ಒಂದು ಸೀನ್ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹೊತ್ತಿಸಿದೆ.
ಹೊಸ ಚಿತ್ರ Dear Comradeನ ಕಿಸ್ಸಿಂಗ್ ಸೀನ್ ವೈರಲ್ ಆಗಿದೆ. ಡಿಯರ್ ಕಾಮ್ರೆಡ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜತೆ ಲಿಪ್ ಲಾಕ್ ದೃಶ್ಯದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿರುವುದು ಕೆಲ ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗಿದೆ.
ಟ್ರೋಲ್‌ಗಳಿಗೆ ಉತ್ತರಿಸುವಷ್ಟು ಪುರುಸೊತ್ತಿಲ್ಲ: ರಶ್ಮಿಕಾ ಮಂದಣ್ಣ
ರಶ್ಮಿಕಾಗೆ ಪುಕ್ಕಟೆ ಸಲಹೆಗಳು ಬಂದಿವೆ. ಇನ್ನೊಂದು ಕಡೆಯಲ್ಲಿ ಈ ಚಿತ್ರ ಅರ್ಜುನ್ ರೆಡ್ಡಿ ಸಿಕ್ವೆಲ್ ಎಂಬ ಮಾತು ಕೇಳಿ ಬಂದಿದೆ.

