ಮುಂಬೈ[ಜೂ. 09]  ಕಾಜಲ್ ಅಗರವಾಲ್ ಮತ್ತು ಕೀರ್ತಿ ಸುರೇಶ್ ಮೇಕಪ್ ಇಲ್ಲದ ಫೋಟೋ ಹಾಕಿದ್ದಕ್ಕೆ ಬಗೆಬಗೆಯ ಕಮೆಂಟ್ ಎದುರಿಸಿದ್ದರು.

ಬಾಲಿವುಡ್ ನಟಿ ಕರೀನಾ ಕಪೂರ್ ಮೇಕಪ್ ಇಲ್ಲದ ಫೋಟೋ ಹಾಕಿದ್ದಕ್ಕೆ ‘ಆಂಟಿ ಕರೀನಾ’ ಎಂಬ ಟೀಕೆ ಕೇಳಿ ಬಂದಿದೆ. ಇಟಲಿಯ ಟಸ್ಕನಿಯಾದಲ್ಲಿ ಪತಿ ಸೈಫ್ ಅಲಿ ಖಾನ್ ಹಾಗೂ ಪುತ್ರ ತೈಮೂರ್ ಜೊತೆ ರಜೆ ಕಳೆಯುತ್ತಿರುವ ಕರೀನಾ ಬೀಚ್ ನಲ್ಲಿ ಸೆಲ್ಫಿ ತೆಗೆದುಕೊಂಡು ಅಪ್ ಲೋಡ್ ಮಾಡಿದ್ದರು.

ಕುಪ್ಪಸವಿಲ್ಲದೇ ಸೀರೆ ಉಟ್ಟು ನರ್ತಿಸಿ ಮತ್ತೆ ಟ್ರೋಲ್ ಆದ ಪ್ರಿಯಾಂಕಾ

ಆ್ಯಂಟಿ ಎಂದು ಟ್ರೋಲ್ ಮಾಡಿದಕ್ಕೆ ಕೆಲವು ಕರೀನಾ ಅಭಿಮಾನಿಗಳು ಕಮೆಂಟ್ ಮೂಲಕವೇ ಉತ್ತರ ನೀಡಿದ್ದಾರೆ. ವಯಸ್ಸಾಗುವುದು ಸಹಜ ಪ್ರಕ್ರಿಯೆ ನಿಮಗೆ ಗೊತ್ತಿಲ್ಲವೇ ಎಂದು ಮರು ಪ್ರಶ್ನೆ ಮಾಡಿದ್ದಾರೆ.

 

 
 
 
 
 
 
 
 
 
 
 
 
 

Sun Kissed in Tuscany ❤️❤️🍷🍷🍷🍷

A post shared by Kareena Kapoor Khan (@therealkareenakapoor) on Jun 7, 2019 at 3:59am PDT