ಈಗ ಈ ಸಿನಿಮಾದ ಮತ್ತೊಂದು ದೃಶ್ಯವನ್ನು ಹಂಚಿಕೊಳ್ಳಲಾಗಿದ್ದು ಆ ದೃಶ್ಯವೂ ಕೂಡ ಬೆತ್ತಲೆಯ ದೃಶ್ಯವಾಗಿದೆ. ಮೈ ಮೇಲೆ ಬಟ್ಟೆ ಇಲ್ಲದೆ ಒಡೆದ ಗಾಜಿನ್ನು ಹಿಡಿದುಕೊಂಡು ಬರುವ ದೃಶ್ಯ ಇದಾಗಿದೆ.

2 ನಿಮಿಷ 31 ಸೆಕೆಂಡ್ ನ ಈ ವಿಡಿಯೋ ಯೂ ಟ್ಯೂಬ್ ನಲ್ಲಿ 5 ಲಕ್ಷ ವೀವ್ಸ್ ಈಗಾಗಲೇ ಕಂಡಿದೆ. ಕಾಣೆಯಾದ ಮಗುವನ್ನು ಹುಡುಕುವ ತಾಯಿ ಯಾವೆಲ್ಲ ಕಷ್ಟ ಅನುಭವಿಸುತ್ತಾಳೆ ಎಂಬ ಕಥಾ ಹಂದರ ಒಳಗೊಂಡಿದೆ ಎಂದು ಹೇಳಲಾಗಿದೆ.

\