ಪ್ರಸ್ತುತ ಅಮೇಜಾನ್‌ನಲ್ಲಿ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ (Great Indian Festival 2026) ನಡೆಯುತ್ತಿದೆ. ಈ ಮೆಗಾ ಈವೆಂಟ್‌ನಲ್ಲಿ ದುಬಾರಿ ಬೆಲೆಯ ಮೊಬೈಲ್‌ ಫೋನ್‌ಗಳು ಕಡಿಮೆ ರೇಟ್‌ಗೆ ಸಿಗುತ್ತಿವೆ. ಅಂತೆಯೇ ಒನ್‌ ಪ್ಲಸ್‌ ಒಂದು ಬರೋಬ್ಬರಿ 6 ಸಾವಿರ ರೂಪಾಯಿ ಕಡಿಮೆ ಬೆಲೆಗೆ ಸಿಗ್ತಿದೆ..

ಮೊಬೈಲ್‌ ಬಳಕೆದಾರರು ಹೆಚ್ಚು ಇಷ್ಟ ಪಡುವ ಫೋನ್‌ಗಳಲ್ಲಿ ಒನ್‌ ಪ್ಲಸ್‌ ಕೂಡ ಒಂದು. ಇದೀಗ ಅಮೇಜಾನ್‌ನಲ್ಲಿ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್ಸ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಒನ್‌ಪ್ಲಸ್ 15 ಮೊಬೈಲ್‌ (Oneplus 15 ) ಅನ್ನು ಕಂಪನಿ ಆರಂಭದಲ್ಲಿ 72,999 ರೂಪಾಯಿಗೆ ನಿಗಧಿ ಮಾಡಿತ್ತು. ಅದಾದ ಬಳಿಕ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಏಕಾಏಕಿ 89,999 ರೂಪಾಯಿಗೆ ಪಟ್ಟಿಮಾಡಿದೆ.

ಇದೀಗ ಅಮೇಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ 6 ಸಾವಿರ ರೂಪಾಯಿ ಘೋಷಣೆ ಮಾಡಲಾಗಿದೆ. ಅದಂರೆ ಒನ್ ಪ್ಲಸ್ 15 ನೀವು ಅಮೇಜಾನ್‌ನಲ್ಲಿ ಖರೀದಿಸಿದ್ರೆ.. 84,999 ರೂಪಾಯಿಗೆ ಕೊಂಡುಕೊಳ್ಳಬಹುದು. ಇನ್ನು ಆರು ಸಾವಿರ ರೂಪಾಯಿ ಆಫರ್‍‌ನಲ್ಲಿ 5000 ರೂಪಾಯಿ ಕಂಪನಿಯಿಂದ ಕಡಿತಗೊಳ್ಳಲಿದೆ. ಇನ್ನುಳಿದ ಒಂದು ಸಾವಿರ ರೂಪಾಯಿ ಬ್ಯಾಂಕ್ ರಿಯಾಯತಿ ಆಗಿದೆ. ಈ ಎಲ್ಲಾ ರಿಯಾಯತಿಯ ನಂತರ ನೀವು 90 ಸಾವಿರ ಬೆಲೆಯ ಫೋನ್ ಅನ್ನು 83,999 ರೂಪಾಯಿಗೆ ಖರೀದಿಸಿಬಹುದು. ಅಂದ್ಹಾಗೆ ಈ ಫೋನ್ ಎರಡು ಬಗೆಯ ಸ್ಟೋರೆಜ್ ಫೋನ್ ಒಳಗೊಂಡಿದೆ. 12GB RAM + 256 GB ಮತ್ತು 16 GB RAM + 512 GB ವೇರಿಯಂಟ್‌ನಲ್ಲಿ ಫೋನ್ ಲಭ್ಯವಿದೆ.

ಏನೆಲ್ಲ ವಿಶೇಷತೆ ಹೊಂದಿದೆ?

  • OnePlus 15 ದೊಡ್ಡ 6.78-ಇಂಚಿನ AMOLED ಡಿಸ್‌ಪ್ಲೇ
  • 2772 x 1272 ಪಿಕ್ಸೆಲ್‌ಗಳ ರೆಸಲ್ಯೂಶನ್
  • ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಹೊಂದಿದೆ
  • 1800 nits ವರೆಗೆ ಡಿಸ್‌ಪ್ಲೇ ಹೊಳಪು ಹೊಂದಿದೆ
  • ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಸಪೋರ್ಟ್ ಮಾಡಲಿದೆ
  • Qualcomm Snapdragon 8 Elite Gen 5 ಪ್ರೊಸೆಸರ್
  • 16GB RAM ಮತ್ತು 512GB ವರೆಗಿನ ಸ್ಟೋರೇಜ್
  • OnePlus 15 120W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌
  • 7,300mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ
  • OIS ಸಪೋಪೋರ್ಟಿಂಗ್ ಮೇನ್ ಕ್ಯಾಮೆರಾ
  • 50MP ಅಲ್ಟ್ರಾ-ವೈಡ್ ಮತ್ತು 50MP ಟೆಲಿಫೋಟೋ ಕ್ಯಾಮೆರಾ
  • ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ 32MP ಫ್ರಂಟ್ ಕ್ಯಾಮೆರಾ
  • ಫೋನ್ ಆಂಡ್ರಾಯ್ಡ್ 16 ಆಧಾರಿತ ಆಕ್ಸಿಜನ್ OS ನಲ್ಲಿ ಕೆಲಸ

ಒನ್‌ಪ್ಲಸ್ N6 (OnePlus N6 5G)

  • OnePlus N6 (6GB + 128GB) ರೂ. 24,999 ಗೆ ಮಾರಾಟ
  • 45W ವೈರ್ಡ್ ಚಾರ್ಜಿಂಗ್‌ ಸಪೋರ್ಟ್‌
  • 8,000mAh ಬ್ಯಾಟರಿ ಪ್ಯಾಕ್
  • ಡೈಮೆನ್ಸಿಟಿ 6360 ಅಪೆಕ್ಸ್‌ ಮೂಲಕ ರನ್ನಿಂಗ್‌
  • ಆಕ್ಸಿಜನ್ OS 16 ಅನ್ನು ರನ್ ಮಾಡುತ್ತದೆ

ಐಕ್ಯೂಒ ಝಡ್11ಎಕ್ಸ್ಎ 5ಜಿ (IQOO Z11X 5G)

  • iQOO Z11xa 5G (8GB + 128GB) ಬೆಲೆ ರೂ. 28,998
  • 7200mAh ಬ್ಯಾಟರಿಯನ್ನು ಪ್ಯಾಕ್
  • ಡೈಮೆನ್ಸಿಟಿ 7400 ಟರ್ಬೊ ಪ್ರೊಸೆಸರ್‌