ನವದೆಹಲಿ(ಎ.06) ಕಿಸೆಗ ಭಾರವಾಗದ ಬಜೆಟ್ ಮೊಬೈಲ್ ಮೈಕ್ರೋಮ್ಯಾಕ್ಸ್ In1 ಹೊಸ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿಕೊಟ್ಟಿದೆ. 6.67 ಇಂಚುಗಳ AHD ಹಾಗೂ ಪಂಚ್ ಹೋಲ್ ಡಿಸ್‌ಪ್ಲೇ , ಮೀಡಿಯಾ ಟೆಕ್ ಹೇಲಿಯೋ ಉ80 ಪ್ರೊಸೆಸರ್, 48 MP ಟ್ರಿಪ್ಪಲ್ AI ರಿಯರ್ ಕ್ಯಾಮರಾ ಇತ್ಯಾದಿ ಫೀಚರ್‌ಗಳನ್ನು ಎನ್‌ಜಾಯ್ ಮಾಡಬಹುದು.

Micromax is Back: 6,999 ಮತ್ತು 10,999 ರೂ.ಗೆ ಫೋನ್!

8 MP ಸೆಲ್ಫಿ ಕ್ಯಾಮರವಿದೆ. ಬಜೆಟ್ ಮೊಬೈಲ್ ಆದ್ರೂ 5000 Mh ಬ್ಯಾಟರಿ ಇದೆ. ಎರಡು ದಿನ ಬ್ಯಾಟರಿ ಲ್‌ಫ್ ಬರುತ್ತೆ ಅಂತ ಕಂಪೆನಿ ಹೇಳಿದೆ.  4ಜಿಬಿ+ 65GB ಹಾಗೂ 6GB+128 GB ವೇರಿಯಂಟ್‌ಗಳು ಲಭ್ಯವಿದೆ.  ಈ ಮೂಲಕ ದೇಶಿಯ ಮೈಕ್ರೋಮ್ಯಾಕ್ಸ್, ಇದೀಗ ಚೀನಾ ಬ್ರಾಂಡ್‌ಗಳಿಗೆ ತೀವ್ರ ಪೈಪೋಟಿ ನೀಡಿದೆ.

ಆತ್ಮನಿರ್ಭರ್ ಭಾರತ: In ಮೊಬೈಲ್ ಸೀರಿಸ್ ಬಿಡುಗಡೆ ಮಾಡುತ್ತಿದೆ ಮೈಕ್ರೋಮ್ಯಾಕ್ಸ್!

ಎರಡು ವೇರಿಯೆಂಟ್ ಫೋನ್ ಲಭ್ಯವಿದೆ. ಇದರ ಬೆಲೆ ಈ ಕೆಳಗಿನಂತಿದೆ:
10,499 ರೂ.(4GB+65GB)
11,999ರು. (6GB+128 GB)