ನಾಡು ನೆನಪಿಡುವ ನಿಷ್ಕಾಮ ಯೋಗಿ ಜೊತೆ ಗಣ್ಯರು
ನಿಷ್ಕಾಮ ಯೋಗಿ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. 111 ವರ್ಷಗಳ ಸಾರ್ಥಕ ಜೀವನ ನಡೆಸಿದ ಮಹಾತ್ಮ. ಶಿವಕುಮಾರ ಶ್ರೀಗಳು ಗಣ್ಯರೊಂದಿಗಿರುವ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ.
111

ಸಿದ್ಧಗಂಗಾ ಶ್ರೀಗಳ ಕಾಲಿಗೆರಗುತ್ತಿರುವ ರಾಜ್‌ಕುಮಾರ್. ಇಬ್ಬರೂ ಮಹಾನ್ ಪುರುಷರು!

211
ಕಾಯಕವೇ ಕೈಲಾಸ ಅಂದರು ಬಸವ, ಅದರಂತೆ ನಡೆದರು ನಡೆದಾಡೋ ದೈವ...

311
ನಾಡಿನ ಗಣ್ಯರ ಜೊತೆ ಕರ್ನಾಟಕ ರತ್ನ ಸಿದ್ಧಗಂಗಾ ಶ್ರೀಗಳು

411
ಬಹಳ ಹಿಂದಿನ ಶ್ರೀಗಳ ಫೋಟೋ
ಬಹಳ ಹಿಂದಿನ ಶ್ರೀಗಳ ಫೋಟೋ
511
ಪ್ರಮುಖ ಸ್ವಾಮೀಜಿಗಳ ಜೊತೆ ಸಿದ್ಧಗಂಗಾ ಶ್ರೀ
ಪ್ರಮುಖ ಸ್ವಾಮೀಜಿಗಳ ಜೊತೆ ಸಿದ್ಧಗಂಗಾ ಶ್ರೀ
611
ಮಕ್ಕಳ ಪಾಲಿನ ಭಾಗ್ಯ ವಿಧಾತ ಸಿದ್ಧಗಂಗಾ ಶ್ರೀಗಳ ಪೀಠಾಧಿಕಾರದ ಸಂದರ್ಭ

711
ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಜೊತೆ ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳು

811
ನಿಷ್ಕಾಮ ಯೋಗಿ ಸಿದ್ಧಗಂಗಾ ಶ್ರೀಗಳ ಜೊತೆ ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ

911
ಅಂದಿನ ಸಿಎಂ ನಿಜಲಿಂಗಪ್ಪ ಜೊತೆ ಶ್ರೀಗಳ ಸಮಾಲೋಚನೆ

1011
ಹಿಂದುಳಿದ ವರ್ಗದ ಹರಿಕಾರ ದೇವರಾಜ್ ಅರಸು ಜೊತೆ ಕರ್ನಾಟಕ ರತ್ನ ಕಾಯಕ ಯೋಗಿ

1111
ಅನಾಥ ಬಂಧುವೇ ಬಾ.. ನಾವೆಲ್ಲಾ ನಿನ್ನೆಯ ಹೂವುಗಳು... ಶ್ರೀಗಳಿಗೆ ವಂದಿಸುತ್ತಿರುವ ವಿಷ್ಣುವರ್ಧನ್

Latest Videos