ಧರೆಯಲ್ಲಿ ಅಳಿಯದ ಇತಿಹಾಸ ಬರೆದ ಸಿದ್ಧಗಂಗಾ ಶ್ರೀಗಳು

First Published Jan 22, 2019, 5:29 PM IST

ಕಾಯಕಯೋಗಿ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ಲೋಕ ಜಂಗಮರಾಗಿ, ಅನಾಥರ ಪಾಲಿಗೆ, ಮಕ್ಕಳ ಪಾಲಿನ ಭಾಗ್ಯ ವಿಧಾತರಾಗಿ 111 ವರ್ಷ ಸಾರ್ಥಕ ಜೀವನ ನಡೆಸಿದವರು. ಶ್ರೀಗಳು ತಮ್ಮ ಯಾತ್ರೆಯನ್ನು ಮುಗಿಸಿ ಶಿವನ ಕಡೆ ಯಾತ್ರೆಗೆ ಹೊರಟಿದ್ದಾರೆ. ಅಸಂಖ್ಯಾತ ಮಂದಿ ಬಂದು ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ. ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ ನೋಡಿ. 

ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಶ್ರೀಗಳ ಅಂತಿಮ ದರ್ಶನಕ್ಕೆ ಬಂದಿದ್ದಾಗ ಕಾಣಿಸಿದ್ದು ಹೀಗೆ

ಶ್ರೀಗಳ ಅಂತಿಮ ದರ್ಶನ ಪಡೆಯುತ್ತಿರುವ ಸಂಸದ ವೀರಪ್ಪ ಮೊಯ್ಲಿ

ಶರಣು.... ಶರಣು ಶಿವನೇ.... ಶ್ರೀಗಳಿಗೆ ನಮನ ಸಲ್ಲಿಸುತ್ತಿರುವ ಸಾಲು ಮರದ ತಿಮ್ಮಕ್ಕ

ಸ್ವಾಮೀಜಿ ಜೊತೆ ದೇವೇಗೌಡರ ಸಮಾಲೋಚನೆ

ಸ್ವಾಮೀಜಿ ಜೊತೆ ದೇವೇಗೌಡರ ಸಮಾಲೋಚನೆ

ಅಂತಿಮ ನಮನ ಸಂದರ್ಭದಲ್ಲಿ ಕಂಡು ಬಂದ ಗಣ್ಯರು

ಅಂತಿಮ ನಮನ ಸಂದರ್ಭದಲ್ಲಿ ಕಂಡು ಬಂದ ಗಣ್ಯರು

ಶ್ರೀಗಳ ಅಂತಿಮ ದರ್ಶನದ ವೇಳೆ ಭಾವುಕರಾಗಿರುವ ಗಣ್ಯರು

ಶ್ರೀಗಳ ಅಂತಿಮ ಸಂಸ್ಕಾರದಲ್ಲಿ ಕಂಡು ಬಂದ ದೃಶ್ಯ

ಶಿವ ಶರಣೆಂದರೆ ಇವರಯ್ಯ,  ಇವರ ಚರಣಕೆ ಶರಣಾಗಯ್ಯ....

ಶತಮಾನದ ಸಂತನ ಅಗಲಿಕೆಯ ನೋವಿನಲ್ಲಿ ಮಾಜಿ ಪ್ರಧಾನಿ ದೇವೇಗೌಡ.

ಅನಾಥ ಬಂಧುವೇ ಬಾ.... ನಾವೆಲ್ಲಾ ನಿನ್ನಯ ಹೂವುಗಳು ಎಂದು ಮಕ್ಕಳು ಕರೆಯುತ್ತಿರುವಂತಿದೆ...

ಅಂತಿಮ ಸಂಸ್ಕಾರಕ್ಕೆ ಆಗಮಿಸಿದ ಜನಾರ್ಧನ ರೆಡ್ಡಿ

ಕಾರುಣ್ಯ ಗಂಗೆಯ ಜನಕನಿಗೆ ಮನುಜ ಕುಲವೇ ಶರಣಾಗಿದೆ...

ಗೃಹ ಸಚಿವರ ಜೊತೆ ಅಪ್ಪ-ಮಗ...! ಭದ್ರತಾ ವ್ಯವಸ್ಥೆ ಎಲ್ಲಾ ಸರಿಯಾಗಿದ್ಯಾ ಎಂದು ಗೌಡ್ರು ಕೇಳ್ತಿದ್ದಾರಾ?

ಶ್ರೀಗಳ ಅಂತಿಮ ಸಂಸ್ಕಾರಕ್ಕೆ ಬಂದ ಭಕ್ತಾದಿಗಳನ್ನು ನಿಯಂತ್ರಿಸುತ್ತಿರುವ ಪೊಲೀಸರು

ಬಿ ಎಸ್ ವೈ , ಶ್ರೀರಾಮುಲು ಅಂತಿಮ ಸಂಸ್ಕಾರದ ವೇಳೆ ಒಟ್ಟಿಗೆ ಕಾಣಿಸಿಕೊಂಡಿದ್ದು ಹೀಗೆ  ಚಿತ್ರಕೃಪೆ: ಎ.ವೀರಮಣಿ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?