ಕನ್ನಡಪ್ರಭ ದೀಪಾವಳಿ ವಿಶೇಷಾಂಕ ಇ-ಪೇಪರ್ ಆವೃತ್ತಿಯೂ ಲಭ್ಯ

ಮೊದಲಿಂದಲೂ ಕನ್ನಡಪ್ರಭ ವಿಶೇಷಾಂಕವೆಂದರೆ ತನ್ನದೇ ಆದ ವೈಶಿಷ್ಟ್ಯ ಹೊಂದಿರುತ್ತದೆ. ವಿಭಿನ್ನತೆಯ ಹೂರಣವಾದ ಮುದ್ರಿತ ಪ್ರತಿಗಳು ಎಂದಿನಂತೆ ಬಹುಬೇಗ ಖಾಲಿಯಾಗಿವೆ. ಓದುಗರ ಬೇಡಿಕೆಗೆ ತಲೆಬಾಗಿ ಇ-ಪೇಪರ್ ಆವೃತ್ತಿ ಬಿಡುಗಡೆ ಮಾಡಲಾಗಿದೆ. ಓದುವ ಮಜಾ ಅನುಭವಿಸಲು ಲಿಂಕ್ ಇಲ್ಲಿದೆ ನೋಡಿ..

Kannadaprabha Deepavali Visheshanka e-paper edition link

ಆತ್ಮೀಯರೇ,
ಈ ಸಲದ ಕನ್ನಡಪ್ರಭ ದೀಪಾವಳಿ ವಿಶೇಷಾಂಕದ ಪಿಡಿಎಫ್ ಆವೃತ್ತಿ ಜೊತೆಗಿದೆ. ಈ ಸಲದ ಸಂಚಿಕೆಯ ಎಲ್ಲ ಮುದ್ರಿತ ಪ್ರತಿಗಳೂ ಮಾರಾಟವಾಗಿದೆ. ಅನೇಕರು ಪ್ರತಿಗಳಿಗೆ ಬೇಡಿಕೆ ಇಟ್ಟಿದ್ದರಿಂದ ಈ ಆವೃತ್ತಿಯನ್ನು ನೀಡುತ್ತಿದ್ದೇವೆ. 

 


ಈ ಸಂಚಿಕೆ ಕತೆ, ಕವಿತೆಯ ಜೊತೆಗೆ ಪ್ರವಾಸೀ ತಾಣಗಳ ವಿವರ, ಸವಿರುಚಿ ಅಡುಗೆಯ ಘಮ, ತಂತ್ರಜ್ಞಾನದ ಕುರಿತ ವಿಶೇಷ ಬರಹಗಳು, ಚಿತ್ರರಂಗದ ನಾಳೆಯ ತಾರೆಯರ ಸಂದರ್ಶನ, ಕೊರೋನಾ ಕಾಲದ ಕಷ್ಟಸುಖಗಳ ಕತೆ- ಹೀಗೆ ಅನೇಕ ವಿಷಯ ವೈವಿಧ್ಯಗಳನ್ನು ತುಂಬಿಕೊಂಡು ಸಮೃದ್ಧವಾಗಿದೆ.

ಇ-ಪೇಪರ್ ಲಿಂಕ್‌ಗೆ ಇಲ್ಲಿ ಕ್ಲಿಕ್ಕಿಸಿ

ಈ ಸಂಚಿಕೆ ನಿಮ್ಮ ಓದಿನ ಖುಷಿಗೆ. ಒಂದು ಸೂಚನೆ: ಪರಿವಿಡಿ ಪುಟದಲ್ಲಿರುವ ಕತೆ, ಕವಿತೆ, ಲೇಖನಗಳ ಶೀರ್ಷಿಕೆಯನ್ನು ಕ್ಲಿಕ್ ಮಾಡಿದರೆ ಆಯಾ ಬರಹ ಇರುವ ಪುಟ ತೆರೆದುಕೊಳ್ಳುತ್ತದೆ. ಅಲ್ಲಿಂದ ಮತ್ತೆ ಮುಖಪುಟಕ್ಕೆ ಮರಳಲು ಹೋಮ್ ನೇವಿಗೇಷನ್ ಕೂಡ ಇದೆ.
Happy Reading
 

Latest Videos
Follow Us:
Download App:
  • android
  • ios