ಮದುವೆಗಾಗಿ ಬೊಜ್ಜು ಕರಗಿಸಲು ಮಹಿಳೆಯ ಕಸರತ್ತು

World's Heaviest Woman Attempts To Lose Weight To Wed: Video
Highlights

ಬೊಜ್ಜು ಕರಗಿಸಲು ನೂರಾರು ಉಪಾಯಗಳನ್ನು ವೆಬ್ ತಾಣಗಳು, ಸುದ್ದಿ ವಾಹಿನಿಗಳು, ದಿನ ಪತ್ರಿಕೆಗಳು ದಿನೇ ದಿನೇ ಹೇಳುತ್ತಲೆ ಇರುತ್ತವೆ. ಬೊಜ್ಜು ಹೆಚ್ಚಾದರೆ ಹೃದ್ರೋಗದ ಅಪಾಯವನ್ನು ಜತೆಗೆ ತಂದಿಡುತ್ತದೆ ಎಂಬ ಸತ್ಯ ಈಗಾಗಲೇ ಅರಿವೆ ಬಂದಿದೆ. ಇಲ್ಲೊಬ್ಬ ಮಹಿಳೆ ತನ್ನ ದಢೂತಿ ದೇಹ ಕರಗಿಸಲು ಇನ್ಯಾವ ಪರಿ ಕಸರತ್ತು ಮಾಡುತ್ತಿದ್ದಾಳೆ ನೀವೇ ನೋಡ್ಕೊಂಡು ಬನ್ನಿ..
 

ಬೊಜ್ಜು ಕರಗಿಸಲು ನೂರಾರು ಉಪಾಯಗಳನ್ನು ವೆಬ್ ತಾಣಗಳು, ಸುದ್ದಿ ವಾಹಿನಿಗಳು, ದಿನ ಪತ್ರಿಕೆಗಳು ದಿನೇ ದಿನೇ ಹೇಳುತ್ತಲೆ ಇರುತ್ತವೆ. ಬೊಜ್ಜು ಹೆಚ್ಚಾದರೆ ಹೃದ್ರೋಗದ ಅಪಾಯವನ್ನು ಜತೆಗೆ ತಂದಿಡುತ್ತದೆ ಎಂಬ ಸತ್ಯ ಈಗಾಗಲೇ ಅರಿವೆ ಬಂದಿದೆ. ಇಲ್ಲೊಬ್ಬ ಮಹಿಳೆ ತನ್ನ ದಢೂತಿ ದೇಹ ಕರಗಿಸಲು ಇನ್ಯಾವ ಪರಿ ಕಸರತ್ತು ಮಾಡುತ್ತಿದ್ದಾಳೆ ನೀವೇ ನೋಡ್ಕೊಂಡು ಬನ್ನಿ...

ಬೊಜ್ಜಿನೊಂದಿ ಗೆ ಬರುವ ರೋಗ ಮಾತ್ರವಲ್ಲ ಈಕೆಗೆ ಮದುವೆಯೂ ಆಗಬೇಕಂತೆ! ಮದುವೆ ಫಿಕ್ಸ್ ಆಗಿದ್ದು ತಾನು ಸಣ್ಣ ಆಗಲೇಬೇಕು ಅಂಥ ಹಠ ತೊಟ್ಟಿರುವ ಆಕೆಗೊಂದು ಸೆಲ್ಯೂಟ್ ಹೊಡೆಯಲೇಬೇಕು. 

ಸದ್ಯ ವಿಶ್ವದ ಅತಿ ಹೆಚ್ಚಿನ ತೂಕದ ಮಹಿಳೆ ಎಂಬ ಖ್ಯಾತಿಯೂ ಇವರ ಬಳಿಯೇ ಇದೆ. ಮನೆಯಲ್ಲಿ ಜಿಮ್ ಮಾಡುತ್ತ, ವಾಕಿಂಗ್ ಮಾಡುತ್ತ ಇರುವ ಆಕೆಯ ಜೀವನೋತ್ಸಾಹವನ್ನು ಮೆಚ್ಚಲೇಬೇಕು.

 

loader