(ವಿಡಿಯೋ)ನಾಯಿಯನ್ನು ಇಳಿಸಿ ಎಂದವಳನ್ನೇ ವಿಮಾನದಿಂದ ಹೊರ ಹಾಕಿದ ಸಿಬ್ಬಂದಿ

ಲಾಸ್‌ಎಂಜಲೀಸ್‌(ಸೆ.30):ಗೆ ಪ್ರಾಣಿಗಳಿಂದ ಅಲರ್ಜಿಸಮಸ್ಯೆ ಇರುವುದರಿಂದ ವಿಮಾನದಲ್ಲಿದ್ದ ಎರಡು ನಾಯಿಗಳನ್ನು ಕೆಳಗಿಳಿಸುವಂತೆ ಕೋರಿದ ಮಹಿಳೆಯನ್ನೇವಿಮಾನದ ಸಿಬ್ಬಂದಿ ಆಕೆಯನ್ನೇ ಹೊರ ಕಳಿಸಿದ ಘಟನೆ ಅಮೆರಿಕಾದ ಸೌತ್‌ವೆಸ್ಟ್‌ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಆರೋಗ್ಯ ಸಮಸ್ಯೆಯಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲದ ಕಾರಣ ಸಿಬ್ಬಂದಿ ಮಹಿಳೆಯನ್ನು ಹೊರ ಹಾಕಿದ್ದಾರೆ. ಈ ದೃಶ್ಯ ಎಲ್ಲಡೆ ವೈರಲ್ ಆಗಿದೆ.