ನೀವೇಕೆ ಬೇಸಿಗೆಯಲ್ಲಿ ಸೌತೇಕಾಯಿ ಸೇವನೆ ಮಾಡಬೇಕು..?

First Published 8, Apr 2018, 3:16 PM IST
Why you should have Cucumber in Summers
Highlights

ಬೇಸಿಗೆ  ಕಾಲದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲಿರುತ್ತದೆ. ದೇಹದಲ್ಲಿ ನೀರಿನ ಅಂಶವೂ ಕಡಿಮೆಯಾಗಿ ಡೀ ಹೈಡ್ರೇಶನ್ ಸಮಸ್ಯೆ ಎದುರಾಗುತ್ತದೆ. ಆದರೆ ಅನೇಕ ಸಮಸ್ಯೆಗಳಿಗೆ ರಾಮಬಾಣವಾದ ಸೌತೇಕಾಯಿಯನ್ನು ನೀವು ಈ ಬೇಸಿಗೆ ಸಮಯದಲ್ಲಿ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತವಾಗಿರುತ್ತದೆ.

ಸೌತೇಕಾಯಿಯ ಆರೋಗ್ಯಕಾರಿ ಗುಣಗಳೇನು ಗೊತ್ತಾ..?

ದೇಹದಲ್ಲಿ ನಿರ್ಜಲೀಕರಣವಾಗದಂತೆ ತಡೆಯುತ್ತದೆ.

ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ

ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ

ಕಣ್ಣಿನ ಸುತ್ತ ಆಗುವ ಡಾರ್ಕ್ ಸರ್ಕಲ್ ನಿಯಂತ್ರಣ ಮಾಡುತ್ತದೆ

ಚರ್ಮ ಸೂರ್ಯನ ಬಿಸಿನಿಂದ ಆಗುವ ಟ್ಯಾನ್ ನಿವಾರಣೆ ಮಾಡುತ್ತದೆ

ಸೌತೇಕಾಯಿ ಸೇವನೆಯಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ

ರಿಂಕಲ್ಸ್, ಕಳಗುಂದುವಿಕೆಯನ್ನು ಕಡಿಮೆ ಮಾಡುತ್ತದೆ

ಕೂದಲಿನ ಸಮಸ್ಯೆಯನ್ನು ನಿವಾರಣೆ ಮಾಡುವ ಸಾಮರ್ಥ್ಯ ಸೌತೇಕಾಯಿಯಲ್ಲಿದೆ

loader