Asianet Suvarna News Asianet Suvarna News

    ಪ್ರಾಣಿ ಜತೆ ಪಾಠ ಕಲಿಯೋ ಈ ಮಕ್ಕಳೇ ಲಕ್ಕಿ

    Oct 8, 2018, 10:34 AM IST

    ಮನುಷ್ಯನ ಮನಸ್ಸನ್ನು ಉಲ್ಲಾಸಿತವಾಗಿ ಇಡುವಲ್ಲಿ ಸಾಕು ಪ್ರಾಣಿಗಳು ಪ್ರಮುಖ ಪಾತ್ರವಹಿಸುತ್ತದೆ. ಮಕ್ಕಳಿಗೂ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಇಂಥ ಪ್ರಾಣಿಗಳು ಶಾಲೆಯಲ್ಲಿದ್ದರೆ,...? ಅಂಥ ಶಾಲೆಯೊಂದು ಬೆಂಗಳೂರಲ್ಲಿದೆ, ನೋಡಿ ವೀಡಿಯೋ...