ನಮಸ್ಕಾರ ಓದುಗರೇ; ಇಂದಿನ ನಿಮ್ಮ ರಾಶಿ ಫಲಾಫಲಗಳು

Today Horoscope
Highlights

ನಮಸ್ಕಾರ ಓದುಗರೇ; ಇಂದಿನ ನಿಮ್ಮ ರಾಶಿ ಫಲಾಫಲಗಳು 

ಮೇಷ: ಆರೋಗ್ಯ ತೊಂದರೆ, ಉಷ್ಣ ಬಾಧೆ ದೋಷ ಪರಿಹಾರಕ್ಕೆ ಶಿವನ ಆರಾಧನೆ ಮಾಡಿ, ಮೃತ್ಯುಂಜಯ ಮಂತ್ರ ಪಠಿಸಿ

ವೃಷಭ: ನಿಂತುಹೋದ ಕಾರ್ಯ ಮುಂದುವರಿಯುತ್ತದೆ, ವಿದ್ಯಾರ್ಥಿಗಳಿಗೆ ತೊಂದರೆ, ದಾಂಪತ್ಯ ಕಲಹ, ಸಹೋದರಿಯರಿಂದ ತೊಂದರೆ, ಅನ್ನಪೂರ್ಣೆ ದರ್ಶನ ಮಾಡಿ

ಮಿಥುನ : ಉದ್ಯೋಗದಲ್ಲಿ ತೊಂದರೆ, ಮನೆಯಲ್ಲಿ ನೆಮ್ಮದಿ ಇಲ್ಲ, ವಾಹನದಲ್ಲಿ ತೊಂದರೆ, ವಿಷ್ಣು ಆರಾಧನೆ ಮಾಡಿ

ಕಟಕ: ಮನೆಯಲ್ಲಿ ಮನ:ಸ್ತಾಪ, ಜಗಳ

ಸಿಂಹ: ದೊಡ್ಡ ಯೋಚನೆ, ದೊಡ್ಡವರ ಸಹಕಾರ, ಭಾಗ್ಯವೃದ್ಧಿ, ತಂದೆಯ ಸಹಾಯ ಸಿಗಲಿದೆ.

ಕನ್ಯಾ: ಗೊಂದಲದ ವಾತಾವರಣ, ದಾಂಪತ್ಯವಿರದ, ಮಾತಿನಿಂದ ಕಿರಿಕಿರಿ, ಶತ್ರು ಸಮಸ್ಯೆ, ಅನ್ನಪೂರ್ಣೆ ದರ್ಶನ ಮಾಡಿ

ತುಲಾ: ಶುಭದಿನ, ವಸ್ತು ಮಾರಾಟ, ಋಣ ತೀರಿಸುತ್ತೀರಿ, ಕೊಲ್ಲೂರು ಮೂಕಾಂಬಿಕಾ ದರ್ಶನ ಮಾಡಿ

ವೃಶ್ಚಿಕ: ಸಾಕಷ್ಟು ತೊಂದರೆ ದಿನ, ಸ್ತ್ರೀಯರಿಂದ ಅನುಕೂಲ, ಸರ್ಕಾರಿ ಉದ್ಯೋಗ ಲಭ್ಯ, ನಾಗೋಪಾಸನೆ ಮಾಡಿ

ಧನಸ್ಸು: ತಲೆ ನೋವು ಹಾಗೂ ಕಾಲು ನೋವು ಕಾಡಲಿದೆ, ವೈದ್ಯರಿಂದ ಅನುಕೂಲ, ಧನ್ವಂತರಿ ಉಪಾಸನೆ ಮಾಡಿ

ಮಕರ: ಕೆಲಸ ಕಾರ್ಯಗಳು ಆಗಲ್ಲ, ಅಧಿಕಾರ ಬೇರೆಯವರಿಗೆ ಕೊಡಬೇಕಾಗುವುದು, ಐಕ್ಯಮತ್ಯ ಮಂತ್ರ ಯಂತ್ರ ಪಠಿಸಿ, ನರಸಿಂಹ ದರ್ಶನ ಮಾಡಿಸಿ

ಕುಂಭ: ಕೆಲಸಕಾರ್ಯ ಉತ್ತಮ, ಭಾಗ್ಯವೃದ್ಧಿ, ವಿವಾಹ ಅನುಕೂಲ, ಸ್ವಯಂವರ ಪಾರ್ವತಿ ಕಲ್ಯಾಣ ಮಾಡಿಸಿ

ಮೀನಾ : ಸಂಪತ್ತು ಪ್ರಾಪ್ತಿ, ಮನೆ ಬದಲಾಯಿಸುವಿರಿ, ಗುರುವಿನ ಆರಾಧನೆ ಮಾಡಿ
 

loader