ಇಂದಿನ ನಿಮ್ಮ ರಾಶಿ ಫಲಾಫಲಗಳು

Today Astrology
Highlights

ಮೇಷ ರಾಶಿ : ರವಿಯಿಂದಾಗಿ ಸರ್ಕಾರಿ ಕೆಲಸಗಳಲ್ಲಿ ಅನುಕೂಲ, ತಾಯಿ ಆರೋಗ್ಯ ವ್ಯತ್ಯಯವಾಗಲಿದೆ, ಸಣ್ಣ ಪುಟ್ಟ ಸಮಸ್ಯೆಗಳು, ಪರಿವಾರ ಸಹಿತ ಶಿವನ ದರ್ಶನ ಮಾಡಿ
 

ಮೇಷ ರಾಶಿ : ರವಿಯಿಂದಾಗಿ ಸರ್ಕಾರಿ ಕೆಲಸಗಳಲ್ಲಿ ಅನುಕೂಲ, ತಾಯಿ ಆರೋಗ್ಯ ವ್ಯತ್ಯಯವಾಗಲಿದೆ, ಸಣ್ಣ ಪುಟ್ಟ ಸಮಸ್ಯೆಗಳು, ಪರಿವಾರ ಸಹಿತ ಶಿವನ ದರ್ಶನ ಮಾಡಿ

ವೃಷಭ : ಹಿರಿಯರಿಂದ ಸಹಾಯ ಹಸ್ತ, ಬರಬೇಕಾದ ಹಣ ಬರುವುದು ತಡವಾಗುತ್ತದೆ, ಶುಕ್ರನಿಂದಾಗಿ ಅನುಕೂಲವಾಗಲಿದೆ

ಮಿಥುನ : ಅಂದುಕೊಂಡ ಕಾರ್ಯಗಳು ಸಾಗುವುದಿಲ್ಲ, ದೇಹ ಬಾಧೆ, ಕೌಟುಂಬಿಕ ಬಾಧೆ, ಧನ್ವಂತರಿ ಹೋಮ, ಜಪಾದಿಗಳನ್ನು ಮಾಡಿ

ಕಟಕ : ಕಾರ್ಯದಲ್ಲಿ ಯಶಸ್ಸು, ಆದರೆ ಆರೋಗ್ಯ ಸಮಸ್ಯೆ,  ದುರ್ಗಾ ದೇವಿಯ ಅಷ್ಟೋತ್ತರ ಮಂತ್ರ ಪಠಿಸಿ

ಸಿಂಹ : ಸಾಮಾನ್ಯದಿನ, ಮನೆಯಲ್ಲಿ ಗಂಭೀರ ವಾತಾವರಣ, ಸ್ವಲ್ಪ ಮಟ್ಟಿಗೆ ಧನ ವ್ಯಯ, ಆಂಜನೇಯ ಸ್ಮರಣೆ ಮಾಡಿ

ಕನ್ಯಾ :  : ವ್ಯಾಪಾರದಲ್ಲಿ ಏರುಪೇರು, ಮಾತಿನಿಂದ ಕಲಹ ಸಾಧ್ಯತೆ, ಮಕ್ಕಳಿಗೆ ಸಹಾಯ ಮಾಡಿ, ಹಿರಿಯರ ಆಶೀರ್ವಾದ ಪಡೆಯಿರಿ

ತುಲಾ : ಗುರುವಿನ ಅನುಕೂಲ ಇದೆ, ಉಪನ್ಯಾಸಕರಿಗೆ, ಪಾಠ-ಪ್ರವಚನಕಾರರಿಗೆ ಉತ್ತಮ ದಿನ, ಮೇಧಾ ಸೂಕ್ತ ಪಾರಾಯಣ ಮಾಡಿಸಿ

ವೃಶ್ಚಿಕ : ಅಗ್ನಿ ದುರಂತ ಸಂಭವಿಸುವ ಸಾಧ್ಯತೆ, ಕಾಲಿಗೆ ಪೆಟ್ಟಾಗುವ ಸಾಧ್ಯತೆ, ಕುಜ ಶಾಂತಿ ಮಾಡಿಸಿ

ಧನಸ್ಸು : ಶ್ರೀರಾಮನ ಸ್ಮರಣೆ ಮಾಡಿ, ಖಾಯಿಲೆ ಬಾಧಿಸಬಹುದು, ಜಾಗರೂಕರಾಗಿರಿ 

ಮಕರ : ಆರೋಗ್ಯ ಕ್ಷೀಣತೆ, ಹೆಚ್ಚಿನ ಓಡಾಟ, ಸರ್ಕಾರಿ ಕೆಲಸಗಳಿಗೆ ಅಡ್ಡಿ, ಶಂಭುವಿನ ದರ್ಶನ ಮಾಡಿ

ಕುಂಭ : ಗಂಧರ್ವರ ಯಂತ್ರ ಹಾಕುವುದರಿಂದ ಅನುಕೂಲ, ಕುಬೇರ ಯಂತ್ರವನ್ನೂ ಇಟ್ಟುಕೊಳ್ಳಬಹುದು, ಧನ ದ್ವಿಗುಣವಾಗಲಿದೆ

ಮೀನ : ದೊಡ್ಡ ಕಾರ್ಯವೊಂದರಲ್ಲಿ ಭಾಗಿ, ಸ್ವಜನರೊಡನೆ ವಿಶ್ವಾಸ ಇಲ್ಲ. ರಾಮ ನಾಮ ಸ್ಮರಣೆ ಮಾಡಿ
 

loader