ತರಕಾರಿ ಬೆಳೆಸಲು ಸಿಂಪಲ್ ಟಿಪ್ಸ್

life | Tuesday, February 13th, 2018
Suvarna Web Desk
Highlights

ತರಕಾರಿಗಳನ್ನು ಬೆಳೆಸುವಾಗ ಕೆಲವು ಸಿಂಪಲ್ ಟಿಪ್ಸ್ ಫಾಲೋ ಮಾಡಿದರೆ, ಹುಲುಸಾಗಿ ಬರುತ್ತೆ ಫಸಲು.

- ತೊಂಡೆ ಗಿಡ ಮಾಡುವಾಗ ಗಿಡದ ಬಲಿತ ಕಾಂಡದ ತುಂಡುಗಳಿಗೆ ಬೇರು ಬರಿಸಿ ನಾಟಿ ಮಾಡಬೇಕು.

- ಸೀಮೆ ಬದನೆ ಕಾತಿ ಮೊಳಕೆ ಬಂದಾಗ ಅದನ್ನು ಅಡ್ಡಡ್ಡಕ್ಕೆ ಮಣ್ಣಿನಲ್ಲಿ ನೆಡಿ. ಗಿಡ ಚೆನ್ನಾಗಿ ಬೆಳೆಯುತ್ತದೆ.

- ಚಪ್ಪರದವರೆ, ಡಬ್ಬಲ್ ಬೀನ್ಸ್ ಗಳನ್ನು ಬೀಜದ ಮೂಲಕ ನಾಟಿ ಮಾಡುವವರು ಮೊದಲೇ ಬೀಜದಿಂದ ಗಿಡ ಮಾಡಿಟ್ಟುಕೊಳ್ಳಿ. ಬೇರು ಬಂದಿರುವ ಗಿಡವನ್ನು ನಾಟಿ ಮಾಡಿ, ಬೆಳೆ ಚೆನ್ನಾಗಿ ಬರುತ್ತದೆ.

Comments 0
Add Comment

  Related Posts

  Summer Tips

  video | Friday, April 13th, 2018

  Benifit Of Hibiscus

  video | Thursday, April 12th, 2018

  Skin Care In Summer

  video | Saturday, April 7th, 2018

  Best Summer Foods

  video | Thursday, April 5th, 2018

  Summer Tips

  video | Friday, April 13th, 2018
  Suvarna Web Desk