ಸೆಕ್ಸ್ ವಿಷಯಕ್ಕಾಗಿಯೇ ಈಕೆಗೆ ವರ್ಷಕ್ಕೆ 23 ಲಕ್ಷ ರೂ. ಸಂಬಳ !
ನಿಮಗೆ ಕೈತುಂಬಾ ಸಂಬಳ ಬರುವ ಕೆಲಸ ಬೇಕೆ? ಇಲ್ಲಿದೆ ನಿಮಗೊಂದು ಉಜ್ವಲ ಅವಕಾಶ! ಅರೇ ಅದು ಯಾವ ಉದ್ಯೋಗ ಅಂತೀರಾ? ಈ ಕೆಲಸ ತುಂಬಾ ಸುಲಭ. ಅಂಗಡಿಯಲ್ಲಿರುವ ಸೆಕ್ಸ್ ಆಟಿಕೆಗಳ ವಿಮರ್ಶೆ ಮಾಡಬೇಕು. ‘ಲವ್‌ವೂ’ ಎಂಬ ಬ್ರಿಟನ್ ಕಂಪನಿ ಸೆಕ್ಸ್ ಆಟಿಕೆಗಳನ್ನು ಉತ್ತಮವಾಗಿ ವಿಮರ್ಶೆ ಮಾಡುವವರಿಗೆ ವರ್ಷಕ್ಕೆ 23 ಲಕ್ಷ ರು. ಸಂಬಳ ನೀಡುವುದಾಗಿ ಆಫರ್ ನೀಡಿದೆ. ಜನರನ್ನು ಆಕರ್ಷಿಸುವ, ಹಾಸ್ಯ ಪ್ರವೃತ್ತಿ ಇದ್ದರೆ ಉದ್ಯೋಗ ಗ್ಯಾರೆಂಟಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಜನರನ್ನು ಮರುಳು ಮಾಡಿ ಲೈಂಗಿಕ ಆಟಿಕೆಗಳನ್ನು ಕೊಳ್ಳುವಂತೆ ಮಾಡಬೇಕು. ವಾರದಲ್ಲಿ ಮೂರುದಿನ ಕಚೇರಿಯಲ್ಲಿ, ಇನ್ನೆರಡು ದಿನ ಮನೆಯಿಂದಲೇ ಕಾರ್ಯನಿರ್ವಹಿಸಲು ಅವಕಾಶ ಇದೆಯಂತೆ.
