ಯಾವುದೇ ರೀತಿಯಾದ ಆರೋಗ್ಯಕ್ಕೆ ಹಾನಿಕರವಲ್ಲದ ಎಣ್ಣೆಗಳನ್ನು ಬಳಸದೇ ಸರಳ ಮತ್ತು ಸುಲಭವಾಗಿ ಮಾಡುವ  ಚಟ್ನಿಗಳು ನಿಮ್ಮ ರುಚಿ ಮೊಗ್ಗನ್ನು ತಣಿಸುತ್ತದೆ. ಅಂತಹ ಕೆಲ ಚಟ್ನಿ ರೆಸಿಪಿಗಳು ನಿಮಗಾಗಿ.

ಯಾವುದೇ ರೀತಿಯಾದ ಆರೋಗ್ಯಕ್ಕೆ ಹಾನಿಕರವಲ್ಲದ ಎಣ್ಣೆಗಳನ್ನು ಬಳಸದೇ ಸರಳ ಮತ್ತು ಸುಲಭವಾಗಿ ಮಾಡುವ ಚಟ್ನಿಗಳು ನಿಮ್ಮ ರುಚಿ ಮೊಗ್ಗನ್ನು ತಣಿಸುತ್ತದೆ. ಅಂತಹ ಕೆಲ ಚಟ್ನಿ ರೆಸಿಪಿಗಳು ನಿಮಗಾಗಿ.

*ಈರುಳ್ಳಿ ಚಟ್ನಿ :

ಈರುಳ್ಳಿ – 4

ಟೊಮ್ಯಾಟೋ – 2

ಕೆಂಪು ಮೆಣಸು – 8ರಿಂದ 10

ಎಲ್ಲವನ್ನೂ ಹುರಿದು ಮಿಕ್ಸಿ ಮಾಡಿಕೊಳ್ಳಿ – ಈರುಳ್ಳಿ ಚಟ್ನಿ ಸಿದ್ಧವಾಗುತ್ತದೆ.

ಶುಂಠಿ ಚಟ್ನಿ

ಶುಂಠಿ

ಹುಣಸೆಹಣ್ಣು

ಕೆಂಪು ಮೆಣಸು – 12

ಬೆಲ್ಲ – ಉಪ್ಪು

ಎಲ್ಲವನ್ನೂ ಹುರಿದು ಮಿಕ್ಸಿ ಮಾಡಿ

*ಬೆಳ್ಳುಳ್ಳಿ ಚಟ್ನಿ

2 ಕಪ್ ಬೆಳ್ಳುಳ್ಳಿ

8-10 ಕೆಂಪು ಮೆಣಸು

ಹುಣಸೆಹಣ್ಣು

ಉಪ್ಪು –ಹಾಕಿ ಹುರಿದು ಮಿಕ್ಸಿ ಮಾಡಿ

*ತೆಂಗಿನ ಕಾಯಿ ಚಟ್ನಿ

ತೆಂಗಿನ ಕಾಯಿ ತುರಿ

ಹುರಿದ ಚನ್ನಾ

6 ಹಸಿಮೆಣಸು

ಉಪ್ಪು ಹಾಕಿ ಮಿಕ್ಸಿ ಮಾಡಿ

*ನೆಲಗಡಲೆ ಚಟ್ನಿ

2 ಕಪ್ ನೆಲಗಡಲೆ

*ಹುಣಸೆಹಣ್ಣು

ತೆಂಗಿನತುರಿ

ಉಪ್ಪು

8 ಕೆಂಪು ಮೆಣಸು

ನೆಲಗಡಲೆ-ಕೆಂಪು ಮೆಣಸು ಮತ್ತು ಹುಣಸೆಹಣ್ಣು ಹಾಕಿ ಹುರಿದು ಮಿಕ್ಸಿ ಮಾಡಿ