ಟೈಫಾಯಿಡ್‌ಗೆ ಇಲ್ಲಿದೆ ಮನೆ ಮದ್ದು!

First Published 16, Nov 2018, 4:10 PM IST
simple home remedy for typhoid
Highlights

ತುಳಸಿ, ಶುಂಠಿ ಹಾಗೂ ಈರುಳ್ಳಿ ರಸ ಎಂಥ ತಂಡಿಯನ್ನೂ ದೂರವಾಗಿಸಬಲ್ಲದು. ಅಷ್ಟೆ ಅಲ್ಲ ಕೆಲವು ಜ್ವರಗಳಿಗೂ ಇದು ಮದ್ದಾಗಬಲ್ಲದು. ಟೈಫಾಯಡ್‌ನಂಥ ಜ್ವರಗಳಿಗೆ ಏನಿದೆ ಮನೆ ಮದ್ದು?

ಟೈಫಾಯಿಡ್ ಸಾಮಾನ್ಯವಾಗಿ ಕಂಡು ಬರುವ ಜ್ವರ. ಬ್ಯಾಕ್ಟಿರಿಯಾ ಸೋಂಕಿನಂಜ ಇದು ಹರಡುತ್ತದೆ. ಒಮ್ಮೆ ವಾಸಿಯಾದ ನಂತರ ಮತ್ತೆ ಬಂದರಂತೂ ಮನುಷ್ಯನನ್ನು ಹೈರಾಣಾಗಿಸುತ್ತದೆ. ಈ ಜ್ವರಕ್ಕೆ ಮನೆ ಮದ್ದೇನು?

  • ಈ ಜ್ವರ ಇದ್ದವರು ತಣ್ಣಗಿರುವ ನೀರಿನಿಂದ ದೂರವಿರಬೇಕು. 
  • ಈ ಸಮಯದಲ್ಲಿ ದೇಹ ಬೇಗ ದಣಿಯುತ್ತದೆ ಆಗ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಆರಾಮ ನೀಡುತ್ತದೆ.
  • ಲವಂಗವನ್ನು ನೀರಿನಲ್ಲಿ 10 ನಿಮಿಷಗಳ ಕಾಲ ಕುದಿಸಿ ಕುಡಿದರೆ, ಟೈಫಾಯಿಡ್ ಬ್ಯಾಕ್ಟಿರಿಯಾವನ್ನು ಕೊಲ್ಲುತ್ತದೆ.
  • ಮಾಡುವ ಅಡುಗೆಗೆ ಬೆಳ್ಳುಳ್ಳಿ ಪೇಸ್ಟ್ ರೀತಿಯಲ್ಲಿ ಮಾಡಿಕೊಂಡು, ತಿಂದರೆ ಬೇಗ ಗುಣವಾಗುತ್ತದೆ. 
  • ತುಲಸಿ ಎಲೆ ಅಥವಾ ಅದರ ರಸ ಸೇವಿಸಿದರೂ ಜ್ವರಕ್ಕೆ ರಾಮಬಾಣ. 
loader