Asianet Suvarna News Asianet Suvarna News

ಬೇಸಿಗೆಗೆ ದೇಸಿ ಪಾನೀಯ ಪುದೀನಾ ಪಾನಕ

ಬೇಸಿಗೆಗೆ ಯಾವದ್ಯಾವುದೋ ತಂಪು ತಂಪು ಪಾನೀಯಗಳನ್ನು ಕುಡಿಯುವ ಬದಲು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ, ದಾಹ ತೀರಿಸಿ, ಆರೋಗ್ಯವನ್ನು ಕಾಪಾಡುವಂಥ ಈ ಜ್ಯೂಸ್ ಮಾಡಿ ಕುಡಿಯರಿ. ಅದರಲ್ಲಿಯೂ ಈ ಪಾನಕಗಳನ್ನು ಸಕ್ಕರೆ ಬದಲು, ಬೆಲ್ಲ ಬೆರೆಸಿ, ಐಸ್ ಕ್ಯೂಬ್ ಬದಲು ಮಣ್ಣಿನ ಮಡಕೆಯಲ್ಲಿಟ್ಟ ನೀರಿನಿಂದ ಮಾಡದರಂತೂ ಮತ್ತಷ್ಟು ಆರೋಗ್ಯಕಾರಿ.

Recipe of Pudeena juice

ಬೇಕಾಗುವ ಸಾಮಾಗ್ರಿಗಳು

ಪುದೀನಾ, ಹಸಿ ಶುಂಠಿ, ಕಾಳುಮೆಣಸು-ಎಲ್ಲವೂ ಸ್ವಲ್ಪ ಸ್ವಲ್ಪ, ಸಕ್ಕರೆ-4 ಚಮಚ, ಏಲಕ್ಕಿ ಪುಡಿ-ಸ್ವಲ್ಪ, ನಿಂಬೆ ರಸ-2 ಚಮಚ.

ಮಾಡುವುದು ಹೇಗೆ?

ಪುದೀನಾ, ಹಸಿ ಶುಂಠಿ ಮತ್ತು ಕಾಳುಮೆಣಸುಗಳನ್ನು ಪೇಸ್ಟ್‌ನಂತೆ ರುಬ್ಬಿಕೊಳ್ಳಿ. ಒಂದು ದೊಡ್ಡ ಲೋಟ ನೀರಿಗೆ ಸಕ್ಕರೆ, ಏಲಕ್ಕಿ ಪುಡಿ, ನಿಂಬೆ ರಸ, ಒಂದು ಚಿಟಿಕೆ ಉಪ್ಪು, ಎರಡು ಸ್ಪೂನ್‌ ರುಬ್ಬಿದ ಪೇಸ್ಟ್‌ ಹಾಕಿ ಚೆನ್ನಾಗಿ ಶೇಕ್ ಮಾಡಿದರೆ ಪಾನಕ ರೆಡಿ.

ಬಹುಪಯೋಗಿ ಪುದೀನಾ

ಕಾಡುವ ಡೀಹೈಡ್ರೇಷನ್‌ಗೆ ಈ ಪಾನೀಯ ಬೆಸ್ಟ್
 
Follow Us:
Download App:
  • android
  • ios