ದಾರಿಯಲ್ಲಿ ಹೋಗುವ ಪುರುಷರ ಕೈ ಹಿಡಿದರೆ ಅವರ ರಿಯಾಕ್ಷನ್ ಹೇಗಿರುತ್ತದೆ ಎಂದು ತಿಳಿಯಲು ತಂಡವೊಂದು ಪ್ರಯೋಗ ಮಾಡಿದೆ. ಈ ಯುವತಿ ಓರ್ವ ತನ್ನ ಗೆಳೆಯೊಂದಿಗೆ ದಾರಿಯಲ್ಲಿ ಹೋಗುತ್ತಿರುತ್ತಾಳೆ. ಆಧರೆ ಯುವಕನೊಬ್ಬ ಬರುತ್ತಿದ್ದಂತೆಯೇ ಅರಿವಿಲ್ಲವೆಂಬಂತೆ ಅವರ ಕೈ ಹಿಡಿಯುತ್ತಾಳೆ. ಈ ಕೆ ಈ ರೀತಿ ಮಾಡಿದಾಗ ಕೆಲವರು ಶಾಕ್ ಆಗಿ ಬೈದರೆ ಆದರೆ ಇನ್ನು ಕೆಲವರು ಕೂಲ್ ಆಗಿ ನಿಮ್ಮ ಗೆಳೆಯ ಹಿಂದೆ ಇದ್ದಾರೆ ಎಂದಿದ್ದಾರೆ. ಆದರೆ ಮತ್ತೆ ಕೆಲವರು ಒಳಗೊಳಗೇ ಖುಷಿ ಪಟ್ಟುಕೊಂಡಿದ್ದು, ಯುವತಿ ಕೈ ಬಿಟ್ಟು ಕ್ಷಮೆ ಕೆಳಿದಾಗ ನಾಚಿ ನೀರಾಗಿದ್ದಾರೆ.

ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಸುಂದರ ಯುವತಿಯೊಬ್ಬಳು ನಿಮ್ಮ ಕೈ ಹಿಡಿದರೇ ಹೇಗಿರುತ್ತೆ? ಕೆಲವರು ತಬ್ಬಿಬ್ಬಾದರೆ ಮತ್ತೆ ಕೆಲವರು ಒಳಗೊಳಗೇ ಖುಷಿ ಪಡುತ್ತಾರೆ. ಮತ್ತೆ ಕೆಲವರು ಇದೇನಪ್ಪಾ ಈಕೆ ಯಾರು? ನೋಡಿದವರು ಏನಂದುಕೊಳ್ಳುತ್ತಾರೆ ಎಂದು ಭಯ ಪಟ್ಟುಕೊಳ್ಳುತ್ತಾರೆ. ಇದಕ್ಕೂ ಹೆಚ್ಚೆಂದರೆ ಕೆಲವರು ಹುಡುಗಿಗೆ ಬೈಯ್ಯುತ್ತಾರೆ.

ಇದೇ ರೀತಿ ದಾರಿಯಲ್ಲಿ ಹೋಗುವ ಪುರುಷರ ಕೈ ಹಿಡಿದರೆ ಅವರ ರಿಯಾಕ್ಷನ್ ಹೇಗಿರುತ್ತದೆ ಎಂದು ತಿಳಿಯಲು ತಂಡವೊಂದು ಪ್ರಯೋಗ ಮಾಡಿದೆ. ಈ ಯುವತಿ ಓರ್ವ ತನ್ನ ಗೆಳೆಯೊಂದಿಗೆ ದಾರಿಯಲ್ಲಿ ಹೋಗುತ್ತಿರುತ್ತಾಳೆ. ಆಧರೆ ಯುವಕನೊಬ್ಬ ಬರುತ್ತಿದ್ದಂತೆಯೇ ಅರಿವಿಲ್ಲವೆಂಬಂತೆ ಅವರ ಕೈ ಹಿಡಿಯುತ್ತಾಳೆ. ಈ ಕೆ ಈ ರೀತಿ ಮಾಡಿದಾಗ ಕೆಲವರು ಶಾಕ್ ಆಗಿ ಬೈದರೆ ಆದರೆ ಇನ್ನು ಕೆಲವರು ಕೂಲ್ ಆಗಿ ನಿಮ್ಮ ಗೆಳೆಯ ಹಿಂದೆ ಇದ್ದಾರೆ ಎಂದಿದ್ದಾರೆ. ಆದರೆ ಮತ್ತೆ ಕೆಲವರು ಒಳಗೊಳಗೇ ಖುಷಿ ಪಟ್ಟುಕೊಂಡಿದ್ದು, ಯುವತಿ ಕೈ ಬಿಟ್ಟು ಕ್ಷಮೆ ಕೆಳಿದಾಗ ನಾಚಿ ನೀರಾಗಿದ್ದಾರೆ.

ಇದೀಗ ಈ Prank ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೋಡುವವರಲ್ಲಿ ನಗು ಮೂಡಿಸುತ್ತದೆ.