ಮಧುಮೇಹಕ್ಕೆ ಅನೇಕ ಕಾರಣಗಳಿರುತ್ತವೆ. ಅವುಗಳಲ್ಲಿ ಒಂದು ಕಾರಣ ಬೊಜ್ಜು. ಮಾನವನ ದೇಹದಲ್ಲಿ ಬೊಜ್ಜು ಎನ್ನುವುದು ಸಂಗ್ರವಾದರೆ ಮುಂದೆ ಅದುಂಟು ಮಾಡುವ ಅನಾಹುತಗಳು ಜೀವನವನ್ನೇ ನರಕದಂತಾಗಿಸುತ್ತವೆ.

ಮಧುಮೇಹಕ್ಕೆ ಅನೇಕ ಕಾರಣಗಳಿರುತ್ತವೆ. ಅವುಗಳಲ್ಲಿ ಒಂದು ಕಾರಣ ಬೊಜ್ಜು. ಮಾನವನ ದೇಹದಲ್ಲಿ ಬೊಜ್ಜು ಎನ್ನುವುದು ಸಂಗ್ರವಾದರೆ ಮುಂದೆ ಅದುಂಟು ಮಾಡುವ ಅನಾಹುತಗಳು ಜೀವನವನ್ನೇ ನರಕದಂತಾಗಿಸುತ್ತವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೀಗೆ ಬಿಜ್ಜಿನಿಂದ ತೊಂದರೆ ಅನುಭವಿಸುತ್ತಿರುವ ಜನರು ತಮ್ಮ ದೇಹದಲ್ಲಿನ ಬೊಜ್ಜಿನ ನಿವಾರಣೆಗೆ ಪರಿಹಾರ ಹುಡುಕಲು ಹೋಗಿ ಹೈರಾಣಾದವರೇ ಹೆಚ್ಚು. ಅಂಥವರಿಗೆ ಅನುಕೂಲವಾಗಲೆಂದೆ ಲೈಪೋಸಕ್ಷನ್ ಎಂಬುದು ಶಾಶ್ವತ ಪರಿಹಾರ.

ಇದೊಂದು ಪ್ಲಾಸ್ಟಿಕ್ ಸರ್ಜರಿಯ ವಿಧಾನವಾಗಿದ್ದು ದೇಹದ ಯಾವುದೇ ಭಾಗದಲ್ಲಿನ ಬೊಜ್ಜು ಇಳಿಸುವುದರಿಂದ ಅನೇಕ ಸಮಸ್ಯೆಗಳನ್ನು ತಡೆಗಟ್ಟಬಹುದು. ದೇಹದ ಸರಿಯಾದ ಆಕಾರ ಪಡೆಯಲು ಇದು ಸಹಕಾರಿ. ಬೆಂಗಳೂರಿನ ರಾಜಾಜಿನಗರದ ಕರ್ಲ್ಸ್ ಆ್ಯಂಡ್ ಕರ್ವ್ಸ್ ಹೇರ್ ಟಾನ್ಸ ಪ್ಲಾಂಟೇಷನ್ ಮತ್ತು ಕಾಸ್ಮೆಟಿಕ್ ಸರ್ಜರಿ ಸೆಂಟರ್‌ನಲ್ಲಿ ಈ ನಿಟ್ಟಿನಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿದೆ.ಕೇವಲ ಬೊಜ್ಜಿಗೆ ಮಾತ್ರವಲ್ಲದೆ ವಿವಿಧ ರೀತಿಯ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ.

ಕಾಸ್ಮೆಟಿಕ್ ಸರ್ಜರಿ ಎಂಬುದು ಕೇವಲ ಒಂದು ದಿನದ ಶಸ್ತ್ರಚಿಕಿತ್ಸೆಯಾಗಿದ್ದು, ಕೆಲವೇ ದಿನಗಳಲ್ಲಿ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು. ಎಂದು ಡಾ. ಗಿರೀಶ್ ವಿವರಿಸುತ್ತಾರೆ.