ಕಾಂಡೋಮ್ ಎಷ್ಟು ಸಾರಿ ಉಪಯೋಗಿಸಬಹುದು? ಈ ಪ್ರಶ್ನೆ ಒಂದೆಲ್ಲಾ ಒಂದು ಸಾರಿ ಪುರುಷನಿಗೆ ಮೂಡಿಯೇ ಇರುತ್ತದೆ. ಈ ಗೊಂದಲಕ್ಕೆ ವಿಶ್ವ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವೇ [ಸಿಡಿಸಿ] ಉತ್ತರ ಹೇಳಿದೆ.
ಯಾವ ಕಾರಣಕ್ಕೂ ಒಮ್ಮೆ ಉಪಯೋಗಿಸಿದ ಕಾಂಡೋಮ್ನ್ನು ಮತ್ತೊಮ್ಮೆ ಬಳಕೆ ಮಾಡಿ. ಬಳಕೆ ಮಾಡಿದ ಕಾಂಡೋಮ್ ಮತ್ತೆ ಇಟ್ಟುಕೊಂಡರೆ ರೋಗಕ್ಕೆ ಆಹ್ವಾನ ನೀಡಿದಂತೆ ಎಂದು ವಿಶ್ವ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವೇ [ಸಿಡಿಸಿ] ಹೇಳಿದೆ.
ಇದರ ಜತೆಗೆ ಇನ್ನೊಂದಿಷ್ಟು ಕಾರಣಗಳನ್ನು ನೀಡಿದೆ. ಒಂದೆ ವೇಳೆ ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಒಡೆದುಹೋದರೆ ಬೇಡದ ಗರ್ಭ ಕಟ್ಟಿಕೊಳ್ಳಹುದು. ಇನ್ನು ಕೆಲವರಿಗೆ ಕಾಂಡೋಮ್ ನ ಸರಿಯಾದ ಬಳಕೆ ವಿಧಾನ ಗೊತ್ತಿರುವುದಿಲ್ಲ ಎಂದು ಸಂಶೋಧನೆಗಳೆ ಹೇಳಿವೆ. ಹಾಗಾಗಿ ಮರು ಬಳಕೆ ಮಾಡಲು ಮುಂದಾದರೆ ಅಪಾಯಕ್ಕೆ ಆಹ್ವಾನ ನೀಡಿದಂತೆ.
ಕಾಂಡೋಮ್ ಇಲ್ಲದೇನೂ ಬರ್ತ್ ಕಂಟ್ರೋಲ್ ಮಾಡ್ಲಿಕ್ಕೆ ಸೈಡ್ ಎಫೆಕ್ಟ್ ಇಲ್ಲದ ನೈಸರ್ಗಿಕ ಮದ್ದು!
ಅಲ್ಪ ಮೊತ್ತದ ಹಣ ಉಳಿಕೆ ಮಾಡಲು ಹೋಗಿ ಸಂಗಾತಿಗಳಿಬ್ಬರು ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ. ಸರಿಯಾದ ಬಳಕೆ ವಿಧಾನ ತಿಳಿದುಕೊಂಡಿದ್ದರೂ ಸಹ ಮರು ಬಳಕೆ ಮಾಡಲೇಬೇಡಿ ಎಂದು ಸಿಡಿಸಿ ಖಡಾಖಂಡಿತವಾಗಿ ಹೇಳಿದೆ.
Scroll to load tweet…
Scroll to load tweet…
