ಅಬ್ಬಾ.. ಜೂನ್ 22 ನೋ ಪ್ಯಾಂಟಿ ಡೇ ಮುಗೀತು!?

June 22 is 'No Panty Day'? Full of rumours
Highlights

ಬೆಳಗ್ಗೆ ಎದ್ದಾಗ ವಾಟ್ಸಪ್ ಗೆ ಮೆಸೇಜ್ ವೊಂದು ಬಂದಿತ್ತು. ಹ್ಯಾಪಿ ನೋ ಪ್ಯಾಂಟಿ ಡೇ! ಜೂನ್  22 ನೋ ಪ್ಯಾಂಟಿ ಡೇ..  ಹೌದಾ.. ಇನ್ನು ಏನ್ ಏನ್  ಡೇ ಮಾಡ್ತಾರೋ ಅಂಥ ಮುಖ ಸಿಂಡರಿಸಬೇಡಿ. ಸಾಮಾಜಿಕ ತಾಣದಲ್ಲಿ ಬೆಳಗ್ಗೆಯಿಂದ ಇಂಥದ್ದೊಂದು ಸುದ್ದಿ ಹರಿದಾಡ್ತಾನೇ ಇತ್ತು. ಅಮೆರಿಕದಲ್ಲಿ ಹಿಂದೆ ನೋ ಪ್ಯಾಂಟ್ ಡೇ ಆಚರಣೆ ಮಾಡಲಾಗಿತ್ತು. ಈಗ ಅದರದ್ದೇ ಮುಂದುವರಿದ ಭಾಗ ’ನೋ ಪ್ಯಾಂಟಿ ಡೇ’ ಆಗಿರಬಹುದೆ ಅದೂ ಗೊತ್ತಿಲ್ಲ.

ಭಾರತದಲ್ಲಿ ಅಷ್ಟೇನೂ ಸುದ್ದಿ ಮಾಡದೆ ಇದ್ದರೂ ಈ ನೋ ಪ್ಯಾಂಟಿ ಡೇ ವಿದೇಶದಲ್ಲಿ ಸದ್ದು ಮಾಡಿತು.  ಒಂದು ಕ್ಷಣ ಮಹಿಳೆಯರೆಲ್ಲರೂ ಬೆಚ್ಚಿ ಬಿದ್ದರೂ ಅಂಥ ಅವಘಡ ನಡೆದ ಸುದ್ದಿ ಇನ್ನುವರೆಗೂ ಬಹಂದಿಲ್ಲ!

ಸಾಮಾಜಿಕ ತಾಣದಲ್ಲಿ ಕೆಲವೊಮ್ಮೆ ಹುಟ್ಟಿಕೊಳ್ಳುವ ಕುಚೇಷ್ಟೆಗಳು, ಸುಳ್ಳು ಸುದ್ದಿಗಳು ಹಾಗೆ ಗಾಳಿಯಲ್ಲಿ ತೇಲಿ ಹೋದರೆ ಯಾರಿಗೂ ತೊಂದರೆ ಇಲ್ಲ. ಭಾರತದಲ್ಲಿ ಈ ಸುದ್ದಿ ಎಲ್ಲಿಯೋ ನೋಡಿದ ಬೋಲ್ಡ್ ಹೆಣ್ಣು ಮಗಗಳೊಬ್ಬಳು ನೋ ಪ್ಯಾಂಟಿ ಡೇಗೆ ಜೈ ಎಂದಿದ್ದರೆ..?

loader